ವಾರ್ತೆಗಳು

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ನಿಮಗೆ ಉತ್ಸುಕತೆ ಇದ್ದರೆ ಈ ಪುಟವು ನಿಮಗೆ ಶಿಕ್ಷಣವನ್ನು ಕುರಿತ ಇತ್ತೀಚೆಗಿನ ಸುದ್ದಿಯನ್ನು ನೀಡುತ್ತದೆ.  ಮತ್ತು ಆ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಸಹ ನೀಡುತ್ತದೆ.  ಅಲ್ಲದೆ ಭಾರತದಾದ್ಯಂತ ಶಿಕ್ಷಕರಿಗಾಗಿ ನಡೆಯುವ ತರಬೇತಿ ಕಾರ್ಯ ಶಿಬಿರಗಳು, ವಿಚಾರ ಗೋಷ್ಠಿಗಳು, ಭಾಷಣಗಳು, ಮತ್ತು ಹವ್ಯಾಸಿ ಗುಂಪುಗಳು - ಇವುಗಳ ಬಗ್ಗೆ ಮಾಹಿತಿ ನೀಡುತ್ತದೆ.  ನಮ್ಮ ಕ್ಯಾಲೆಂಡರ್ (ದಿನಸೂಚಿ) ನೋಡಿ ನಿಮ್ಮ ಸ್ಥಳದಲ್ಲಿ ನಿಮಗೆ ಆಸಕ್ತ ಇರಬಹುದಾದ ಕಾರ್ಯಕ್ರಮಗಳನ್ನು ಹುಡುಕಿ ನೋಡಿ. teachers@azimpremjifoundation.org.ಗೆ ಬರೆದು ನಿಮ್ಮ ಕಾರ್ಯಕ್ರಮಗಳನ್ನು ಪ್ರಕಟಿಸುವಂತೆ ಕೋರಬಹುದು.

19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು
ಕಥಾವನ-2015 ಗುರುವಾರ, September 3, 2015 - 8:30am

ಓದುಗರಾಗಿ ಶಿಕ್ಷಕರ  ಅಭಿವೃದ್ಧಿ

ಮೂರನೆ ರಾಷ್ಷ್ರೀಯ ವಿಜ್ಞಾನ ಕಾನ್ಕೋರ್ಸ್ ಶುಕ್ರವಾರ, August 28, 2015 - 12:15pm
ಬೆಂಗಳೂರು
ಭಾರತ
ರಾಷ್ಟ್ರೀಯ ವಿಜ್ಞಾನ ಕಾನ್ಕೊರ್ಸ ಅಥವಾ ಎನ್ಎಸ್ಸಿ, 6ನೇ ತರಗತಿಯಿಂದ 11ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಅಪೂರ್ವ ಅನುಭವ....
ಫೆಲೋಷಿಪ್ ಪ್ರೋಗ್ರಾಂ ಶುಕ್ರವಾರ, August 21, 2015 - 9:30am

ಅಜೀಂ ಪ್ರೇಂಜಿ ಪ್ರತಿಷ್ಠಾನವು 2015  ತನ್ನ ...

ಶಿಕ್ಷಕರ ದಿನಾಚರಣೆ ಗುರುವಾರ, August 20, 2015 - 4:15pm
ಬೆಂಗಳೂರು
ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ
ಬೆಂಗಳೂರು
ಭಾರತ

ಜೀವನದಲ್ಲಿ ಎಲ್ಲ ಪ್ರಥಮಾನುಭವ ಸದಾ ಸವಿನೆನಪಾಗಿರುತ್ತವೆ. ಇನ್ನು ಶಿಕ್ಷಕರಾಗಿ ಅನುಭವ ನಿಜಕ್ಕೂ ಸ್ವಾರಸ್ಯಕರವಾಗಿರುತ್ತದೆ.ಅದನ್ನು ಹಂಚಿಕೊಳ್ಳುವ ಅವಕಾಶ...

ವಿಶ್ವ ಆನೆಯ ದಿನ ಮಂಗಳವಾರ, August 11, 2015 - 11:30am

ಆಗಸ್ಟ್ 12 ರಂದು ...

ಗಣಿತದ ಭಯ ಹೋಗಲಾಡಿಸಲು "ಕಲಿಕಾ ಆಂದೋಲನ' ಗುರುವಾರ, July 9, 2015 - 11:45am

4 ಮತ್ತು 5ನೇ ತರಗತಿ ಮಕ್ಕಳಲ್ಲಿರುವ ಗಣಿತದ ವಿಷಯದಲ್ಲಿನ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಲ್ಲಿ ‘ಅಕ್ಷರ' ಫೌಂಡೇಷನ್’...

ಪುಟಗಳು(_e):

ಹುಡುಕಿ

ವರದಿ ಸಲ್ಲಿಸಿ