ವಾರ್ತೆಗಳು

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ನಿಮಗೆ ಉತ್ಸುಕತೆ ಇದ್ದರೆ ಈ ಪುಟವು ನಿಮಗೆ ಶಿಕ್ಷಣವನ್ನು ಕುರಿತ ಇತ್ತೀಚೆಗಿನ ಸುದ್ದಿಯನ್ನು ನೀಡುತ್ತದೆ.  ಮತ್ತು ಆ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಸಹ ನೀಡುತ್ತದೆ.  ಅಲ್ಲದೆ ಭಾರತದಾದ್ಯಂತ ಶಿಕ್ಷಕರಿಗಾಗಿ ನಡೆಯುವ ತರಬೇತಿ ಕಾರ್ಯ ಶಿಬಿರಗಳು, ವಿಚಾರ ಗೋಷ್ಠಿಗಳು, ಭಾಷಣಗಳು, ಮತ್ತು ಹವ್ಯಾಸಿ ಗುಂಪುಗಳು - ಇವುಗಳ ಬಗ್ಗೆ ಮಾಹಿತಿ ನೀಡುತ್ತದೆ.  ನಮ್ಮ ಕ್ಯಾಲೆಂಡರ್ (ದಿನಸೂಚಿ) ನೋಡಿ ನಿಮ್ಮ ಸ್ಥಳದಲ್ಲಿ ನಿಮಗೆ ಆಸಕ್ತ ಇರಬಹುದಾದ ಕಾರ್ಯಕ್ರಮಗಳನ್ನು ಹುಡುಕಿ ನೋಡಿ. teachers@azimpremjifoundation.org.ಗೆ ಬರೆದು ನಿಮ್ಮ ಕಾರ್ಯಕ್ರಮಗಳನ್ನು ಪ್ರಕಟಿಸುವಂತೆ ಕೋರಬಹುದು.

19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು
ಕರಗುವ ಪ್ಲಾಸ್ಟಿಕ್-ಶಾಲಾ ಬಾಲಕಿಯ ಸಂಶೋಧನೆ ಬುಧವಾರ, September 21, 2016 - 4:45pm
ಕಡೂರು
ಭಾರತ

ಕರಗುವ ಪ್ಲಾಸ್ಟಿಕ್ ಕಂಡುಹಿಡಿದ 10ನೇ ಕ್ಲಾಸ್ ನ ವೈ....

ಜಾಗತಿಕ ಶಿಕ್ಷಕ ಪ್ರಶಸ್ತಿ (Global teacher’s prize ) ಶನಿವಾರ, September 17, 2016 - 10:00am

ಜಾಗತಿಕ ಶಿಕ್ಷಕ ಪ್ರಶಸ್ತಿ  (Global teacher’s prize ) ಜಾಗತಿಕ ಮನ್ನಣೆ ಪಡೆಯುವ ಅರ್ಹತೆ ಇರುವ ಯಾರಾದರೂ ಶಿಕ್ಷಕರು ನಿಮಗೆ ಗೊತ್ತಿದ್ದಾರೆಯೇ? ಇಂತಹ ಅಪೂರ್ವ ಸಾಧಕರಾದ ಶಿಕ್ಷಕರನ್ನು...

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ: ಪ್ರವೇಶ ತೆರೆದಿವೆ ಬುಧವಾರ, December 2, 2015 - 9:15am
ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ: ಪ್ರವೇಶ ತೆರೆದಿವೆ
...
ಸ್ನಾತಕೋತ್ತರ ವ್ಯಾಸಂಗ ಕ್ರಮಗಳು-2016 ಕ್ಕೆ ಪ್ರವೇಶ ಸೋಮವಾರ, November 2, 2015 - 3:15pm

ಸ್ನಾತಕೋತ್ತರ ವ್ಯಾಸಂಗ ಕ್ರಮಗಳು-2016...

ಪರಿಸರದ ಪಾಠ ಹೇಳುವ ಬಿ ವಿ ಗುಂಡಪ್ಪ ಮೇಷ್ಟ್ರು ಮಂಗಳವಾರ, September 29, 2015 - 11:45am

 ನಿಸರ್ಗವೇ ಗುರು. ನಿಸರ್ಗದ ನೇರ ಸಂಪರ್ಕಕ್ಕಿಂತ ಮಕ್ಕಳಿಗೆ ಬೇರೆ ಉತ್ತಮ ಪಾಠ ಇಲ್ಲ.

 

...

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ-2015 ಗುರುವಾರ, September 10, 2015 - 9:00am
...

ಪುಟಗಳು(_e):

ಹುಡುಕಿ

ವರದಿ ಸಲ್ಲಿಸಿ