ಸ್ನಾತಕೋತ್ತರ ವ್ಯಾಸಂಗಕ್ರಮಗಳಿಗೆ ಮತ್ತು ಪದವಿ ವ್ಯಾಸಂಗಕ್ರಮಗಳಿಗೆ ಪ್ರವೇಶ

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ತನ್ನ ಎರಡು ವರ್ಷಗಳ ಪೂರ್ಣಾವಧಿ ಸ್ನಾತಕೋತ್ತರ ವ್ಯಾಸಂಗಕ್ರಮಗಳಿಗೆ (ಎಂ.ಎ. ಎಜುಕೇಷನ್, ಎಂ.ಎ. ಡೆವೆಲಪ್ಮೆಂಟ್, ಎಂ.ಎ. ಪಬ್ಲಿಕ್ ಪಾಲಿಸಿ ಅಂಡ್ ಗೌರ್ನೆನ್ಸ್,) ಮತ್ತು ಮೂರು ವರ್ಷಗಳ ಪದವಿ ವ್ಯಾಸಂಗಕ್ರಮಗಳಿಗೆ (ವಿಜ್ಞಾನ, ಸಮಾಜವಿಜ್ಞಾನ ಮತ್ತು ಮಾನವಿಕಗಳಲ್ಲಿ ಪರಿಣತಿಯುಳ್ಳ ಬಿ.ಎಸ್ಸಿ.ಅಥವಾ ಬಿ.ಎ, ಪದವಿ ವ್ಯಾಸಂಗಕ್ರಮಗಳು) ಪ್ರವೇಶ ತೆರೆದಿದೆ ಎಂದು ಪ್ರಕಟಿಸುತ್ತಿದೆ.


Date: 
ಮಂಗಳವಾರ, December 23, 2014 - 4:30pm
Source: 
ಕುಲಸಚಿವರ ಕಛೇರಿ,ಅಜೀಂ ಪ್ರೇಂಜಿ ವಿಶ್ವ ವಿದ್ಯಾಲಯ.
18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು