ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ICT) ಬಳಕೆಗಾಗಿ ಶಿಕ್ಷಕರಿಗೆ ರಾಷ್ಟ್ರೀಯ ಪುರಸ್ಕಾರ

ಕೇಂದ್ರಸರ್ಕಾರವು  ಶಿಕ್ಷಣದಲ್ಲಿ  ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ICT) ಬಳಕೆಗಾಗಿ ಶಿಕ್ಷಕರಿಗೆ ರಾಷ್ಟ್ರೀಯ ಪುರಸ್ಕಾರ ಯೋಜನೆಯನ್ನು ಜಾರಿಗೆ ತಂದು ಆದೇಶ ಹೊರಡಿಸಿದೆ.

ಪ್ರತಿಯೊಬ್ಬ ಪುರಸ್ಕೃತ ಶಿಕ್ಷಕನಿಗೂ ಒಂದು ಲ್ಯಾಪ್ ಟಾಪ್, ಬೆಳ್ಳಿಪದಕ ಮತ್ತು ಶ್ಲಾಘನಾಪತ್ರ ಕೊಡಲಾಗುವುದು ಮತ್ತು ಎಲ್ಲ ಪ್ರಶಸ್ತಿ ವಿಜೇತರು ಅಂತರ್ಜಾಲ ಮೂಲಕ ಸಂಪನ್ಮೂಲ ವ್ಯಕ್ತಿಗಳ ಸಮುದಾಯವಾಗಿ ರೂಪುಗೊಳ್ಳುತ್ತಾರೆ.

ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕು ಗಳನ್ನು ಓದಿನೋಡಿರಿ:

 

http://www.ciet.nic.in/docs/Letter%20to%20Education%20Secretaries%20and%20Commissioners.pdf

http://www.ciet.nic.in/docs/Entry_Form_and_ICT_Award_Guidelines.pdf

Date: 
ಭಾನುವಾರ, March 31, 2013 - 12:00pm
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು