ವಿಶ್ವ ಓಜೋನ್ ದಿನಾಚರಣೆ

    ಗುಲ್ಬರ್ಗಾದ  ವಿಜ್ಞಾನ ಕೇಂದ್ರವು  ವಿಶ್ವ ಓಜೋನ್ ದಿನಾಚರಣೆಯನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ  16-9-2014 ರಂದು  ಬೆಳಗ್ಗೆ 11-00 ಗಂಟೆಗೆ ಹಮ್ಮಿಕೊಂಡಿದೆ .

ಕಾರ್ಯಕ್ರಮದ ಅಂಗವಾಗಿ" ಜೀವ ರಕ್ಷಕ ಓಜೋನ್ ಪದರ"ಎಂಬ ಬಗ್ಗೆ ಗುಲ್ಬರ್ಗಾದ ಸೆಂಟ್ರಲ್ ಯೂನಿವರ್ಸಿಟಿ ಆ‍ಫ್ ಕರ್ನಾಟಕದ ಭೂಗರ್ಭಶಾಸ್ತ್ರ ವಿಭಾಗದ ಮಾನ್ಯ ಪ್ರೊಫೆಸರ್ ಅವರು ಭಾಷಣವನ್ನು ಮಾಡಲಿದ್ದಾರೆ. ಅಲ್ಲದೆ 14-9-2014 ಮತ್ತು 16-4-2014 ರಂದು ಚಿತ್ರರಚನೆ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳಿವೆ

 

Date: 
ಶುಕ್ರವಾರ, September 12, 2014 - 10:15am
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು