ವಿಶ್ವ ಆನೆಯ ದಿನ

ಆಗಸ್ಟ್ 12 ರಂದು "ವಿಶ್ವ ಆನೆಯದಿನ"ವಾಗಿ ಆಚರಿಸಲ್ಪಡುತ್ತಿದೆ.ಇದು ವಿಶ್ವದ ಆನೆಗಳ ರಕ್ಷಣೆ ಮೀಸಲಾಗಿರುವ  ಅಂತಾರಾಷ್ಟ್ರೀಯ ವಾರ್ಷಿಕ ಕಾರ್ಯಕ್ರಮವಾಗಿದೆ.  ಆನೆಗಳು ಆರೈಕೆ ಮತ್ತು ರಕ್ಷಣೆಯ ಅಡಿಯಲ್ಲಿ ಬೆಳೆಯಲು ಸಾಧ್ಯವಾಗುವಂತಹ  ಶೋಷಣೆರಹಿತ ಮತ್ತು ಊರ್ಜಿತ ಪರಿಸರದಲ್ಲಿ ನಾವು ಆನೆಗಳನ್ನು ಕಂಡು ಅನುಭವಿಸುವಂತೆ ಮಾಡಲು ಇದನ್ನು ಪರಿಕಲ್ಪಿಸಲಾಗಿದೆ. ಏಷ್ಯನ್ ಆನೆಗಳಿಗಿರುವ ಅತಿ ದೊಡ್ಡ ಬೆದರಿಕೆ ಎಂದರೆ  ಅವುಗಳ ಆವಾಸಸ್ಥಾನದ ನಷ್ಟ, ಅವನತಿ ಮತ್ತು ವಿಘಟನೆ.ಇದರಿಂದ  ಇಂದು ಮಾನವರು ಮತ್ತು ಆನೆಗಳ ನಡುವಿನ ಘರ್ಷಣೆಗಳು ಹೆಚ್ಚುತ್ತಿದೆ. ಮಾನವ-ಆನೆ ಸಂಘರ್ಶ ಗಳಲ್ಲಿ   ರೈಲು ಅಪಘಾತ ಒಂದು.. "ವಿಶ್ವ ಆನೆಯದಿನ"ದ ಅಂಗವಾಗಿ Tiger First and Radio Active 90.4 MHz ಅವರು "GOD ON THE EDGE",  ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ

ಪ್ರದರ್ಶನದ ವಿವರಗಳು:
ದಿನಾಂಕ: ಬುಧವಾರ, 2015 ಆಗಸ್ಟ್ 12
ಸಮಯ 4:00 - 6:00 PM
ಪ್ರದರ್ಶನ ನಡೆಯುವ ಸ್ಥಳ: CMS ಜೈನ್ ವಿಶ್ವವಿದ್ಯಾಲಯ, / 1-1 1, ಏಟ್ರಿಯಾ ಟವರ್ಸ್, ಅರಮನೆ ರಸ್ತೆ, ಬೆಂಗಳೂರು - 560001.

Date: 
ಮಂಗಳವಾರ, August 11, 2015 - 11:30am
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು