ವಚನ ಮತ್ತು ದಾಸ ಸಾಹಿತ್ಯ ಬಂಢಾರ-ಶಿಕ್ಷಕರಿಗಾಗಿ

ಕನ್ನಡ ಸಾಹಿತ್ಯ ವಾಙ್ಮಯದಲ್ಲಿ ವಚನ ಸಾಹಿತ್ಯ ಮತ್ತು ದಾಸಸಾಹಿತ್ಯ ಎರಡು ಪ್ರಮುಖ ಆಂದೋಲನಗಳು.ಅಷ್ಟೇ ಅಲ್ಲ ಸಂಶೋಧಕರಿಗೆ, ಸಾಹಿತ್ಯಾಸಕ್ತರಿಗೆ, ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಮುಗಿಯದ ಜ್ಞಾನ ಬಂಢಾರ.

 ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈಗ 250 ವಚನಕಾರ ವಿವರಗಳನ್ನುಳ್ಳ 21691 ವಚನಗಳು ಮತ್ತು 139 ದಾಸರು/ಕೀರ್ತನಕಾರರ ವಿವರಗಳನ್ನೊಳಗೊಂಡ 13961 ಕೀರ್ತನೆಗಳು,1000ವಚನಗಳು ಮತ್ತು 500 ಕೀರ್ತನೆಗಳ ರಾಗ ಸಂಯೋಜಿಸಿ ಹಾಡಿರುವ ಧ್ವನಿಮುದ್ರಿಕೆಗಳನ್ನು www.kannadasiri.co.in  website ನಲ್ಲಿ ದೊರಕುವಂತೆ ಮಾಡಿದೆ. ಇದು ವಿದ್ಯಾರ್ಥಿಗಳಿಗೆ,ಶಿಕ್ಷಕರಿಗೆ ಅಪೂರ್ವ ಜ್ಞಾನ ಬಂಢಾರ.

Date: 
ಬುಧವಾರ, March 25, 2015 - 9:45am
19653 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು