ಪರಿಚಯ:
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದ ನೆಹರೂ ನಗರzಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಚ್ಚಹಸಿರಿನ ಆವರಣ ಬಂದವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಮಕ್ಕಳು ಆಗಷ್ಟೇ ಗಿಡಗಳಿಗೆಲ್ಲ ನೀರುಣಿಸಿದ್ದರು, ಬೆಳಗಿನ ಪ್ರಾರ್ಥನಾ ಸಭೆ ಆಗತಾನೆ ಮುಗಿದಿತ್ತು. ತರಗತಿಗಳು ಇನ್ನೂ ಆರಂಭವಾಗಿರಲಿಲ್ಲ. ಆದರೆ ಮಧ್ಯಾಹ್ನದ...
ರಾಷ್ಟ್ರೀಯ ವಿಜ್ಞಾನ ಚಲನಚಿತ್ರ ಮೇಳ ಮತ್ತು ಸ್ಫರ್ದೆ 2014
ವಿಜ್ಞಾನ ಪ್ರಸಾರ್ ಮತ್ತು ವಿಜ್ಞಾನ ವಸ್ತು ಸಂಗ್ರಹಾಲಯಗಳ ರಾಷ್ಟ್ರೀಯ ಪರಿಷತ್ತು 2014 ರ ಜನವರಿ 27 ಮತ್ತು 31ರ ನಡುವೆ ಬೆಂಗಳೂರಿನಲ್ಲಿ ಚಲನ ಚಿತ್ರ ಸ್ಪರ್ಧೆ ಹಾಗು ವಿಜ್ಞಾನ ಮತ್ತು ತಂತ್ರಜ್ಞಾನ,ಪರಿಸರ ಹಾಗು ಆರೋಗ್ಯ ಕುರಿತ ಚಲನಚಿತ್ರ ಮೇಳವನ್ನು ನಡೆಸಲಿದೆ. ಅಲ್ಲದೆ ಭಾರತದಲ್ಲಿ ವಿಜ್ಞಾನ ಸಾಕ್ಷ್ಯಚಿತ್ರ ತಯಾರಿಕೆ ಕುರಿತ ವಿಚಾರ ಗೋಷ್ಠಿ ನಡೆಸಲಿದೆ.
ಹೆಚ್ಚಿನ ವಿವರಗಳಿಗಾಗಿ ಮತ್ತು ಕಿರುಪುಸ್ತಿಕೆಗಾಗಿ ಈ ಲಿಂಕ್ ಬಳಸಿರಿ.
ಸ್ಫರ್ಧೆಗೆ ಎಲ್ಲಾ ಅರ್ಜಿಗಳನ್ನು 2013 ರ ಡಿಸೆಂಬರ್ 15 ರ ಸಂಜೆ 5 ಗಂಟೆಯ ಒಳಗೆ
The Science Film Festival Cell,
Vigyan Prasar,
A-50 Institutional Area,
Sector 62, NOIDA, UP 201309. ಅವರಿಗೆ ಕಳುಹಿಸತಕ್ಕದ್ದು.
ದಿನಾಂಕ: 2013ರ ಡಿಸೆಂಬರ್ 15 , ಭಾನುವಾರ ಬೆಳಗ್ಗೆ 9:00 ಗಂಟೆಗೆ
ಸ್ಥಳ: ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಂತ್ರಜ್ಞಾನ ವಸ್ತು ಸಂಗ್ರಹಾಲಯ, ಕಸ್ತೂರಿಬಾ ರಸ್ತೆ ,ಬೆಂಗಳೂರು ,ಕರ್ನಾಟಕ ,ಭಾರತ.
Date:
ಗುರುವಾರ, November 21, 2013 - 1:45pm