ನಿಸರ್ಗವೇ ನಮ್ಮ ಪ್ರಯೋಗಶಾಲೆ

ನಿಸರ್ಗವೇ ನಮ್ಮ ಪ್ರಯೋಗಶಾಲೆ

ಪ್ರೌಢಶಾಲಾ ಶಿಕ್ಷಕರಿಗಾಗಿ

 ರಾಜ್ಯ ಮಟ್ಟದ ವಿಜ್ಞಾನ ಶಿಕ್ಷಣ ಕಾರ್ಯಾಗಾರ

1-4 ಸೆಪ್ಟಂಬರ್,2012

ನೆರವು : ಕುಮಾರಿ ಎಲ್ ಎ ಮೀರಾ ಸ್ಮಾರಕ  ಟ್ರಸ್ಟ್,  ಅಜೀಂ ಪ್ರೇಂಜಿ ಪ್ರತಿಷ್ಠಾನ

  ಸ್ಥಳ:  ಸೆಂಟರ್ ಫಾರ್ ಲರ್ನಿಂಗ್ ಕ್ಯಾಂಪಸ್ ,ವರದೇನ ಹಳ್ಳಿ

'ಬನ್ನಿ ಪ್ರಯೋಗ ಮಾಡೋಣ'  ಎಂಬ ಶೀರ್ಷೀಕೆಯ ಅಡಿಯಲ್ಲಿ ಜರುಗಿದ ಕಾರ್ಯಾಗಾರವು ಈ ಕೆಳ ಕಂಡ ವಿಷಯ ಗಳಲ್ಲಿ ತರಗತಿಯಲ್ಲಿ ಮಾಡಿ ತೋರಿಸಬಹುದಾದ ಪ್ರಯೋಗ ಗಳನ್ನು ಹೊಂದಿತ್ತು.

Physics
a. Optics:
1. Ray Box
2. Ray diagrams
3. Lenses image formation.
b. Electronics
1. Multi meter handling.
2. Bread board usage.
3. Different electronic components.
4. Basic electronic circuits.

Chemistry

1.Electrolysis
2. Conductivity meter
3. Hoffman Apparatus
4. Small scale Chemistry-Chlorine preparation.
5. Volcano- A Spectacle of Ammonium dichromate Crystal’s decomposition.

Biology
1. Photosynthesis

2.Study of Ecology-Quadrate method
3. DNA extraction
4. Observation of stomata-leaf
5. Observation of Mitosis

 

Date: 
ಶುಕ್ರವಾರ, October 5, 2012 - 12:00pm
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು