ನವೀನ ಬೋಧನಾ ಶೈಲಿಗೆ ಶಿಕ್ಷಕರಿಗೆ ಪ್ರಶಸ್ತಿ.೨೦೧೪( Teacher Awards For Innovative Teaching – 2014.

ಶಾಲಾ ಪ್ರವರ್ಗ

ಬೋಧನಾ ಹಂತ

ವಿಷಯ

 ಪ್ರಶಸ್ತಿಗಳ ಸಂಖ್ಯೆ

 ಖಾಸಗಿಶಾಲೆಗಳು 
(ಅನುದಾನಿತ, ಅನುದಾನರಹಿತ,
ರಾಜ್ಯ ಮಂಡಳಿ, ಐಎಸಿಸ್ಇ, CBSE ಅಥವಾ ಅಂತಾರಾಷ್ಟ್ರೀಯ ಪಠ್ಯಕ್ರಮದಲ್ಲಿ  ಪಾಠಮಾಡುತ್ತಿರುವ ಇಂಗ್ಲೀಷ್ ಮಾಧ್ಯಮದ ಶಾಲೆಗಳು)

ಪ್ರಾಥಮಿಕ ಪೂರ್ವ
ಪ್ರಾಥಮಿಕ
(ವರ್ಗದವರೆಗೆ 6)

ಪ್ರೌಢಶಾಲೆ
(ವರ್ಗದವರೆಗೆ 10)
 

ಯಾವುದೇ
ಗಣಿತ
ವಿಜ್ಞಾನ
ಸಮಾಜ ವಿಜ್ಞಾನ
ಭಾಷೆ (ಯಾವುದೇ)
ಗಣಿತ
ವಿಜ್ಞಾನ
ಸಮಾಜ ವಿಜ್ಞಾನ
ಭಾಷೆ (ಯಾವುದೇ

2
8 (ಪ್ರತಿವಿಷಯಕ್ಕೆ2)

 

8  (ಪ್ರತಿವಿಷಯಕ್ಕೆ2)

ಸರ್ಕಾರಿ ಶಾಲೆಗಳು
(
ಕನ್ನಡ ಮಾಧ್ಯಮದಲ್ಲಿ  ಕರ್ನಾಟಕದ ಸರ್ಕಾರ ನಡೆಸುತ್ತಿರುವ ಶಾಲೆಗಳು)

ಪ್ರಾಥಮಿಕ ಪೂರ್ವ ಪ್ರಾಥಮಿಕ
(6ನೇ ತರಗತಿವರೆಗೆ)

ಪ್ರೌಢಶಾಲೆ
(10ನೇತರಗತಿವರೆಗೆ )
 

ಯಾವುದೇ
ಗಣಿತ
ವಿಜ್ಞಾನ
ಸಮಾಜ ವಿಜ್ಞಾನ
ಭಾಷೆ (ಯಾವುದೇ)
ಗಣಿತ
ವಿಜ್ಞಾನ
ಸಮಾಜ ವಿಜ್ಞಾನ
ಭಾಷೆ (ಯಾವುದೇ)

8 (ಪ್ರತಿವಿಷಯಕ್ಕೆ2)

 

8  (ಪ್ರತಿವಿಷಯಕ್ಕೆ2)

ವಿಶೇಷ ಶಾಲೆಗಳು
ಕಲಿಕೆ, ದೈಹಿಕ ಅಥವಾ ಬೆಳವಣಿಗೆಯ ವೈಕಲ್ಯ ಸೇರಿದಂತೆ ವಿಶೇಷ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು, ಪೂರೈಸುಶಾಲೆಗಳು.

10ನೇತರಗತಿವರೆಗೆ

ಯಾವುದೇ

 2

ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಮತ್ತು ನವೀನ ಬೋಧನಾ ವಿಧಾನಗಳನ್ನು ಗುರುತಿಸಲು ನವೀನ ಬೋಧನಾ ವಿಧಾನಕ್ಕಾಗಿ ಶಿಕ್ಷಕರಿಗೆ ಪ್ರಶಸ್ತಿ(TAFIT)ಯನ್ನು ಪ್ರತಿಷ್ಠಾಪಿಸಲಾಗಿದೆ.ವಿದ್ಯಾರ್ಥಿಗಳಲ್ಲಿ ಕಲಿಯುವ ಸ್ಫೂರ್ತಿಯನ್ನು ತುಂಬುವ  ಶಿಕ್ಷಕರನ್ನು  ಗೌರವಿಸುವುದು ಇಲ್ಲಿನ  ಉದ್ದೇಶ.

ಅರ್ಹತೆ
TAFIT  ಕರ್ನಾಟಕ ರಾಜ್ಯದಲ್ಲಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಉಪಾಧ್ಯಾಯರಿಗೆ ಇದು ತೆರೆದಿರುತ್ತದೆ.
ಇದಕ್ಕೆ ನಾಮನಿರ್ದೇಶಿತರು ಪ್ರಸ್ತುತ (10 ನೇತರಗತಿವರೆಗೆ ಮಾತ್ರ) ಪ್ರಾಥಮಿಕ ಪೂರ್ವ , ಪ್ರಾಥಮಿಕ ಅಥವಾ ಪ್ರೌಢಶಾಲಾ ಮಟ್ಟದಲ್ಲಿ ಬೋಧನೆ ಮಾಡುತ್ತಿರಬೇಕು.

ಪ್ರಶಸ್ತಿಗಳ ಸಂಖ್ಯೆ: 36 (ವಿವರ ಈ ಕೆಳಗಿದೆ)

ಆಯ್ಕೆ ಪ್ರಕ್ರಿಯೆ

ಹಂತ 1
ನಾಮಕರಣ ಮತ್ತು ನಮೂದುಗಳು ಸಲ್ಲಿಕೆ
# ಮೇಲಿಂಗ್ ವಿಳಾಸ:

The Teacher Foundation 
34/10, Yellappa Chetty Layout,

Off Ulsoor Road, Bangalore 560042 
Email: info@teacherfoundation.org 

(Please mention TAFIT 2014 in the subject line)

ನಾಮನಿರ್ದೇಶನಗಳು ನೀಡಿದ PROFORMA ದಲ್ಲಿ ಕಾಗದ ಪ್ರತಿಯ ಮೂಲಕ ಅಥವಾ ಇಮೇಲ್ ಮೂಲಕ ಸಲ್ಲಿಸಬಹುದು.

  •  ನಾಮನಿರ್ದೇಶನ  ನಮೂನೆ ಮತ್ತು ಮಿನಿ ಪೋರ್ಟಫೋಲಿಯೋ ಸಲ್ಲಿಸಲು ಕೊನೆಯ ದಿನಾಂಕ : 15 ನೆ ಸೆಪ್ಟಂಬರ್ 2014
  • ಕಿರುಪಟ್ಟಿಯಲ್ಲಿ ಆಯ್ಕೆಆದವರ ಸಂದರ್ಶನ: 25 ನೆ ಸೆಪ್ಟಂಬರ್2014
  • ಪ್ರಶಸ್ತಿ ಪ್ರದಾನ : 5 October 2014 

ಹೆಚ್ಚಿನ ವಿವರಗಳಿಗೆ ಮತ್ತು ಅರ್ಜಿ ನಮೂನೆ ಕೆಳನಕಲು ಮಾಡಿಕೊಳ್ಳಲು ಈ ಬ್ಲಾಗ್ ನೋಡಿರಿ.

http://blog.teacherfoundation.org/2014/09/announcing-teacher-awards-for....

 

 

 

Date: 
ಮಂಗಳವಾರ, September 9, 2014 - 10:45am
Source: 
http://blog.teacherfoundation.org/2014/09/announcing-teacher-awards-for.html
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು