ಧಮ್ ತರಿಯಲ್ಲಿ(ಛತ್ತೀಸ್ ಘಡ) ಅನಾವರಣ

ದಿನಾಂಕ 5-9-12, ಧಂತರಿ

 ಛತ್ತೀಸಘಡದ ಧಂತರಿಯಲ್ಲಿ ಶಿಕ್ಷಕ ದಿನಾಚರಣೆಯ ದಿನದಂದು ಭಾರತೀಯ ದಲಿತ ಅಕಾಡೆಮಿಯವರು ರಾಜ್ಯಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿದ್ದರು. ಅದೇ ಸಮಾರಂಭದಲ್ಲಿ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಶಿಕ್ಷಣ,ತಂತ್ರಜ್ಞಾನ ಮತ್ತು ವಿನ್ಯಾಸ ತಂಡದ ಸದಸ್ಯರೂ ಹಾಗು ಹಿಂದಿ ಪೋರ್ಟಲ್ಲಿನ ಸಂಪಾದಕರಾದ ಶ್ರೀ ರಾಜೇಶ್ ಉತ್ಸಾಹಿ ಅವರು ಅಲ್ಲಿ ನೆರೆದ ಎಲ್ಲ ಶಿಕ್ಷಕರ ಸಮಕ್ಷಮದಲ್ಲಿ ಟೀಚರ್ಸ್ ಆಫ್ ಇಂಡಿಯಾ ಹೊಸ ಪೋರ್ಟಲ್ ನ ಅನಾವರಣವನ್ನು ವಿಧ್ಯುಕ್ತವಾಗಿ ಘೋಷಿಸಿದರು.

Date: 
ಶನಿವಾರ, September 8, 2012 - 7:45pm
Source: 
ರಾಜೇಶ್ ಉತ್ಸಾಹಿ
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು