ಜಾಗತಿಕ ಶಿಕ್ಷಕ ಪ್ರಶಸ್ತಿ (Global teacher’s prize )

ಜಾಗತಿಕ ಶಿಕ್ಷಕ ಪ್ರಶಸ್ತಿ  (Global teacher’s prize ) ಜಾಗತಿಕ ಮನ್ನಣೆ ಪಡೆಯುವ ಅರ್ಹತೆ ಇರುವ ಯಾರಾದರೂ ಶಿಕ್ಷಕರು ನಿಮಗೆ ಗೊತ್ತಿದ್ದಾರೆಯೇ? ಇಂತಹ ಅಪೂರ್ವ ಸಾಧಕರಾದ ಶಿಕ್ಷಕರನ್ನು ಇಡೀ ವಿಶ್ವ ಅರಿಯುವಂತೆ ಮಾಡಲು ನಮಗೆ ಸಹಾಯ ಮಾಡಿರಿ. ಜಾಗತಿಕ ಶಿಕ್ಷಕ ಪ್ರಶಸ್ತಿ: Global teacher’s prize ಯ ಬಹುಮಾನದ ಮೊತ್ತ ಒಂದು ದಶಲಕ್ಷ ಅಮೆರಿಕನ್ ಡಾಲರು ನಾಮ ನಿರ್ದೇಶನ ಮಾಡಲು ಈ ವೆಬ್ ಸೈಟಿಗೆ ಭೇಟಿ ನೀಡಿ. http://www.globalteacherprize.org/

http://www.globalteacherprize.org/

 Do you know a teacher worthy of celebration? Help us find one exceptional educator to be recognized around the world. The Global Teacher Prize is a one million dollar ...

Date: 
ಶನಿವಾರ, September 17, 2016 - 10:00am
Source: 
http://www.globalteacherprize.org/
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು