ಜರ್ಮನಿಯಲ್ಲಿ ಕನ್ನಡ ಪಾಠ

ಕನ್ನಡ ಮತ್ತು ಜರ್ಮನಿಯ ನಂಟು ರೆವರಂಡ್ ಎಫ್ ಕಿಟ್ಟಲ‍್ ಬೆಸೆದಿದ್ದಾರೆ .ಕಿಟ್ಟಲ್ ನಿಘಂಟಿನ ಬಗ್ಗೆ ಯಾರಿಗೆ ಗೊತ್ತಿಲ್ಲ. ಇತ್ತೀಚೆಗೆ ಈ ನಂಟು ಹೊಸತನದಿಂದ ಬೆಳೆದಿದೆ

ಕಳೆದ ವರ್ಷ ನಿವೃತ್ತ ಕುಲಪತಿಗಳಾದ ಡಾ ಬಿ ಎ ವಿವೇಕ ರೈ ಅವರು ವುಜೆನ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ಕನ್ನಡನಾಡು ನುಡಿಯ ಬಗ್ಗೆ ಬೇಸಿಗೆ ಶಾಲೆ ನಡೆಸಿದ್ದಾರೆ.

Date: 
ಸೋಮವಾರ, April 8, 2013 - 3:15pm
18462 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು