ಗುಲ್ಬರ್ಗಾದಲ್ಲಿ ಜಿಲ್ಲಾವಿಜ್ಞಾನ ಕೇಂದ್ರ

 ಜಿಲ್ಲಾವಿಜ್ಞಾನ ಕೇಂದ್ರದ ವಿಳಾಸ:

ಜಿಲ್ಲಾವಿಜ್ಞಾನ ಕೇಂದ್ರ, ಮುನಿಸಿಪಲ್ ಉದ್ಯಾನವನ, ಗುಲ್ಬರ್ಗಾ-585103,ಟೆಲಿಫ್ಯಾಕ್ಸ್:(08472)220608 ಇ ಮೇಲ್ ವಿಳಾಸ:scienceglb@dataone.in

ಗ್ಯಾಲರಿಗಳು ಮತ್ತು ಸೌಲಭ್ಯಗಳು

ಮೋಜಿನ ವಿಜ್ಞಾನ, ವಿದ್ಯುನ್ಮಾನ ವಿಭಾಗ,ಸೃಜನಾತ್ಮಕ ಸಾಮರ್ಥ್ಯ ಕೇಂದ್ರ, ಗ್ರಂಥಾಲಯ, ಸಭಾಂಗಣ, ಕಂಪ್ಯೂಟರ್ ಪ್ರಯೋಗಾಲಯ, ವಿಜ್ಞಾನ ಉದ್ಯಾನ, ಡಿಜಿಟಲ್ ತಾರಾಲಯ,3ಡಿ ಥಿಯೇಟರ್ ,ಕಾರ್ಯಾಗಾರ ಮತ್ತು ಸಂಚಾರಿ ವಿಜ್ಞಾನ ಪ್ರದರ್ಶನ

ನವ ಪ್ರದರ್ಶನಗಳು & ಸೌಲಭ್ಯಗಳು

ಕನ್ನಡಿಯ ಗೋಜಲು ಹಾದಿ(ಮೇಜ್) ಪ್ರದರ್ಶನ  ಮತ್ತು ಇತಿಹಾಸ ಪೂರ್ವ ಪ್ರಾಣಿ ಉದ್ಯಾನ ಇನ್ನೇನು ಉದ್ಘಾಟನೆ ಆಗಲಿವೆ

ಚಟುವಟಿಕೆಗಳು.

ರಜಾದಿನ ಮತ್ತು ದೈನಂದಿನ ಹವ್ಯಾಸಿ ಶಿಬಿರಗಳು, ಕಂಪ್ಯೂಟರ್ ತರಬೇತಿ, ಜನಪ್ರಿಯ ವಿಜ್ಞಾನ ಭಾಷಣಗಳು, ಜಿಲ್ಲಾಮಟ್ಟದ ವಿಜ್ಞಾನ ಮೇಳ/ವಿಚಾರಗೋಷ್ಠಿಗಳು/ನಾಟಕಗಳು ಸ್ಲೈಡುಗಳು,ವಿಜ್ಞಾನ ಚಲನಚಿತ್ರ,ವಿಜ್ಞಾನ ಪ್ರಾತ್ಯಕ್ಷಿಕೆ  ಭಾಷಣಗಳು,ತಾರಾಮಂಡಲ,ವಿಜ್ಞಾನ ರಸಪ್ರಶ್ನೆ, ಆಕಾಶ ವೀಕ್ಷಣೆ, ಶಿಕ್ಷಕ ಶಿಕ್ಷಣ ,ಸಮುದಾಯ ಶಿಕ್ಷಣ, ಜನತಾ ಪ್ರಾತ್ಯಕ್ಷಿಕೆ ಗಳು ಸಂಸ್ಮರಣಾದಿನಗಳನ್ನುಆಚರಿಸುವುದು.ಸಹಯೋಗ ಮತ್ತು ವಿಶೇಷ ಘಟನೆಗಳು, ಖಗೋಳ ಶಾಸ್ತ್ರ ಜಾಗೃತಿ ಕೋರ್ಸುಗಳು ಪರಿಸರ ಹಾಗು ಪ್ರಕೃತಿ ಅಧ್ಯಯನ ಶಿಬಿರಗಳು,ವಿಜ್ಞಾನ ಕೇಂದ್ರದಲ್ಲಿ ಒಂದುದಿನ ಕಾರ್ಯಕ್ರಮ, 3ಡಿ ಪ್ರದರ್ಶನಗಳು,ತಾರಾಲಯ ಪ್ರದರ್ಶನಗಳು ಮುಂತಾದವು

Date: 
ಗುರುವಾರ, November 8, 2012 - 9:00am
Source: 
ಆಕ್ಟಿವಿಟಿ -ಭಾರತ ಸರ್ಕಾರದ ವಿಜ್ಞಾನ ವಸ್ತುಸಂಗ್ರಹಾಲಯಗಳ ರಾಷ್ಟ್ರೀಯ ಪರಿಷತ್ತು
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು