ಕಥಾವನ-2014

ಮಕ್ಕಳಲ್ಲಿ ಸೃಜನಾತ್ಮಕ ಶಕ್ತಿ ಹೆಚ್ಚಿಸಲು ಮತ್ತು ಕಲೆ ಸಾಹಿತ್ಯದ ಬಗ್ಗೆ ಅವರಲ್ಲಿ ಆಸಕ್ತಿಯ ನಂದಾದೀಪ ಸದಾ ಪ್ರಜ್ವಲಿಸುವಂತೆ ಮಾಡಲು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು  2014 ರ ಸೆಪ್ಟಂಬರ್ 

 10,11,12,ಮತ್ತು 14 ನಾಲ್ಕು ದಿನಗಳ ಮಕ್ಕಳ ಸಾಹಿತ್ಯೋತ್ಸವವನ್ನು ಹಮ್ಮಿಕೊಂಡಿದೆ.ನಾಡಿನ ಮತ್ತು ಭಾರತದ ಪ್ರಸಿದ್ಧ ಸಾಹಿತಿಗಳು,ಚಿತ್ರಕಾರರು, ರಂಗಕರ್ಮಿಗಳು ಮಕ್ಕಳ ಸಾಹಿತ್ಯ ಪ್ರಕಾಶಕರು ಇದರಲ್ಲಿ ಭಾಗವಹಿಸಲಿದ್ದಾರೆ.

ದಿನಾಂಕ 10 ಮತ್ತು 11 ರಂದು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಮತ್ತು 12ಮತ್ತು 13 ರಂದು ಮಕ್ಕಳ ಕೂಟದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಎಲ್ಲರಿಗೂ ಆದರದ ಸ್ವಾಗತ.

Date: 
ಮಂಗಳವಾರ, September 9, 2014 - 12:00pm
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು