ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವು ದಿನಾಂಕ 1-10-2013 ರಂದು ನಡೆಯಲಿದೆ. ಬೆಂಗಳೂರಿನ ಹೊಂಬೇಗೌಡನಗರದಲ್ಲಿರುವ ನಿಂಹಾನ್ಸ್ ಸಭಾಂಗಣದಲ್ಲಿ ಸಂಜೆ 6-15 ರಿಂದ 7-45 ರವರೆಗೆ ಈ ಕಾರ್ಯಕ್ರಮ.ನಡೆಯಲಿದ್ದು ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಹಂಸರಾಜ್ ಭರದ್ವಾಜ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸನ್ಮಾನ್ಯ ಅಜೀಂ ಪ್ರೇಂಜಿ ಅವರು ನವ ಪದವೀಧರರನ್ನು ಉದ್ಧೇಶಿಸಿ ಮಾತನಾಡಲಿದ್ದಾರೆ.ಕುಲಪತಿಗಳಾದ ಶ್ರೀ ಅನುರಾಗ್ ಬೆಹರ್ ಅವರು ಸ್ವಾಗತಿಸಲಿದ್ದಾರೆ.

Date: 
ಸೋಮವಾರ, September 23, 2013 - 8:30am
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು