ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೊತ್ತರ ಕಾರ್ಯಕ್ರಮಗಳು 2013-15

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೊತ್ತರ ಕಾರ್ಯಕ್ರಮಗಳು 2013-15
 ಅಜೀಮ್ ಪ್ರೇಂಜಿ ವಿಶ್ವವಿದ್ಯಾಲಯ, ಬೆಂಗಳೂರು, ಇವರು ಶಿಕ್ಷಣ ಮತ್ತು ಅಭಿವೃದ್ಧಿ 2013-15(Education & Development 2013-15ರಲ್ಲಿ) ಸ್ನಾತಕೊತ್ತರ ಕಾರ್ಯಕ್ರಮಗಳಿಗಾಗಿ  ಪ್ರವೇಶ ಪಡೆಯಲು ಕಾರ್ಯನಿರತ  ವೃತ್ತಿಗರು ಮತ್ತು ನವ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಭರ್ತಿಮಾಡಿದ ಅರ್ಜಿ ಫಾರಂಗಳನ್ನು ಸಲ್ಲಿಸಲು  ಕೊನೆಯ ದಿನಾಂಕ ಫೆಬ್ರವರಿ 8, 2013 .

ಫೆಬ್ರುವರಿ 24, 2013 (ಭಾನುವಾರ) ರಂದು ನಡೆಸುವ ರಾಷ್ಟ್ರೀಯ ಲಿಖಿತ ಪರೀಕ್ಷೆಯನ್ನು ಆಧರಿಸಿ ಆಯ್ಕೆನಡೆಸಲಾಗುವುದು.

ವಿದ್ಯಾರ್ಥಿಗಳಿಗೆ ಆಗಮಿಸಲು ಸುಲಭವಾಗಿಸಲೆಂದು , ಪರೀಕ್ಷಾ ಕೇಂದ್ರಗಳನ್ನು ದೇಶದಾದ್ಯಂತ  ಒದಗಿಸಲಾಗುವುದು. ವೈಯಕ್ತಿಕ ಸಂದರ್ಶನವನ್ನು  2013ರ ಮಾರ್ಚ್ 15 ರಿಂದ30 ರವರೆಗೆ  ನಡೆಸಲಾಗುವುದು.
ವಿಳಾಸ: Admission Cell, Pixel Park, B Block, PES Institute of Technology Campus, Electronics City, Hosur Road (Beside NICE Road), Bangalore - 560100. India.

ಶುಲ್ಕ ಮುಕ್ತ ದೂರವಾಣಿ: 1800 266 2001      Fax:  +91 80 6614 5145

EMAIL: admissions@apu.edu.in

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟುಭೇಟಿ ನೀಡಿ : www.azimpremjiuniversity.edu.in

 

  1. APU Masters' Programmes 2013-15

Applications are invited from working professionals and fresh graduates for admission to the Masters’ Programmes in Education & Development 2013-15, at the Azim Premji University, Bangalore.  

Last date for receipt of completed application forms is February 8, 2013

 
Selection is based on a national written test on February 24, 2013 (Sunday)
 
To enable easy access for students, test centres will be available across the country. Personal interviews will be conducted during March 15 to 30, 2013. 
 
Address: Admission Cell, Pixel Park, B Block, PES Institute of Technology Campus, Electronics City, Hosur Road (Beside NICE Road), Bangalore - 560100. India.

Toll Free Line: 1800 266 2001      Fax:  +91 80 6614 5145

EMAIL: admissions@apu.edu.in

 
For more information, please visit: www.azimpremjiuniversity.edu.in

 

 

Date: 
ಸೋಮವಾರ, January 28, 2013 - 2:15pm
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು