ವಾರ್ತೆಗಳು

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ನಿಮಗೆ ಉತ್ಸುಕತೆ ಇದ್ದರೆ ಈ ಪುಟವು ನಿಮಗೆ ಶಿಕ್ಷಣವನ್ನು ಕುರಿತ ಇತ್ತೀಚೆಗಿನ ಸುದ್ದಿಯನ್ನು ನೀಡುತ್ತದೆ.  ಮತ್ತು ಆ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಸಹ ನೀಡುತ್ತದೆ.  ಅಲ್ಲದೆ ಭಾರತದಾದ್ಯಂತ ಶಿಕ್ಷಕರಿಗಾಗಿ ನಡೆಯುವ ತರಬೇತಿ ಕಾರ್ಯ ಶಿಬಿರಗಳು, ವಿಚಾರ ಗೋಷ್ಠಿಗಳು, ಭಾಷಣಗಳು, ಮತ್ತು ಹವ್ಯಾಸಿ ಗುಂಪುಗಳು - ಇವುಗಳ ಬಗ್ಗೆ ಮಾಹಿತಿ ನೀಡುತ್ತದೆ.  ನಮ್ಮ ಕ್ಯಾಲೆಂಡರ್ (ದಿನಸೂಚಿ) ನೋಡಿ ನಿಮ್ಮ ಸ್ಥಳದಲ್ಲಿ ನಿಮಗೆ ಆಸಕ್ತ ಇರಬಹುದಾದ ಕಾರ್ಯಕ್ರಮಗಳನ್ನು ಹುಡುಕಿ ನೋಡಿ. teachers@azimpremjifoundation.org.ಗೆ ಬರೆದು ನಿಮ್ಮ ಕಾರ್ಯಕ್ರಮಗಳನ್ನು ಪ್ರಕಟಿಸುವಂತೆ ಕೋರಬಹುದು.

19824 ನೊಂದಾಯಿತ ಬಳಕೆದಾರರು
7791 ಸಂಪನ್ಮೂಲಗಳು
ಪ್ರೇರಣಾ ತರಬೇತಿ ಬುಧವಾರ, December 5, 2018 - 10:30am

4ನೇ ತರಗತಿಯಿಂದ 9ನೇ ತರಗತಿಯ ಮಕ್ಕಳಿಗೆ ಕನ್ನಡ, ಗಣಿತ ಮತ್ತು ಇಂಗ್ಲೀಷ ವಿಷಯಗಳ ಕುರಿತು ಮಕ್ಕಳಿಗೆ ನೂತನವಾದ ಕಲಿಕೆಯ ನೋಟ

ಪ್ರೇರಣಾ ತರಬೇತಿ ಶನಿವಾರ, May 12, 2018 - 10:30am

4ನೇ ತರಗತಿಯಿಂದ 9ನೇ ತರಗತಿಯ ಮಕ್ಕಳಿಗೆ ಕನ್ನಡ, ಗಣಿತ ಮತ್ತು ಇಂಗ್ಲೀಷ ವಿಷಯಗಳ ಕುರಿತು ಮಕ್ಕಳಿಗೆ ನೂತನವಾದ ಕಲಿಕೆಯ ನೋಟ.

ಮಕ್ಕಳ ಗ್ರಾಮ ಸಭೆ & ಎಸ್.ಡಿ.ಎಮ್.ಸಿ ಸಬಲೀಕರಣ ಶುಕ್ರವಾರ, November 16, 2018 - 3:00pm

ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿ SDMCಯವರ ಪಾತ್ರ.

ಚೆಂದಿಂಗಳು- ತಾಮ್ರ ಚಂದ್ರೋದಯ ಶನಿವಾರ, January 27, 2018 - 1:15pm

2018 ರ ಜನವರಿ 31 ರ ಸಂಜೆ ಚಂದ್ರೋದಯದ ಸಮಯದಲ್ಲಿ ಪೂರ್ಣ ಚಂದ್ರ ಗ್ರಹಣವು ಜರುಗಲಿದೆ. ಪೂರ್ಣ ಚಂದ್ರ ಗ್ರಹಣಗಳ ಸಮಯದಲ್ಲಿ, ಚಂದ್ರನು ಪೂರ್ಣವಾಗಿ ಕಣ್ಮರೆಯಾಗುವುದಿಲ್ಲ ಬದಲಾಗಿ ಅದ್ಭುತ...

ಚೆಂದಿಂಗಳು- ತಾಮ್ರ ಚಂದ್ರೋದಯ ಶನಿವಾರ, January 27, 2018 - 1:15pm

2018 ರ ಜನವರಿ 31 ರ ಸಂಜೆ ಚಂದ್ರೋದಯದ ಸಮಯದಲ್ಲಿ ಪೂರ್ಣ ಚಂದ್ರ ಗ್ರಹಣವು ಜರುಗಲಿದೆ. ಪೂರ್ಣ ಚಂದ್ರ ಗ್ರಹಣಗಳ ಸಮಯದಲ್ಲಿ, ಚಂದ್ರನು ಪೂರ್ಣವಾಗಿ ಕಣ್ಮರೆಯಾಗುವುದಿಲ್ಲ ಬದಲಾಗಿ ಅದ್ಭುತ...

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ೨೦೧೭-೨೦೧೯ರ ತನ್ನ ಸ್ನಾತಕೋತ್ತರ ವ್ಯಾಸಂಗಕ್ರಮಗಳಿಗೆ ಪ್ರವೇಶವನ್ನು ಪ್ರಕಟಿಸುತ್ತಿದೆ. ಶುಕ್ರವಾರ, November 4, 2016 - 10:45am
ಪತ್ರಿಕಾ ಪ್ರಕಟಣೆ
 
ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು
೨೦೧೭-...

ಪುಟಗಳು(_e):

ಹುಡುಕಿ

ವರದಿ ಸಲ್ಲಿಸಿ