ತರಗತಿ 9-10

ಮುನ್ನುಡಿ

ಇದು ಪಿ ಎಂ ಪ್ರಕಾಶ್ ಅವರು ಅನುವಾದಿಸಿದ ಅರವಿಂದ್ ಗುಪ್ತ  ಅವರ ಟಾಯ್ಸ್ ಕೃತಿಯ ಕನ್ನಡಾನುವಾದ.ಇದರ ಲಿಂಕ್ ಇಲ್ಲಿದೆ.

https://archive.org/stream/ArvindGuptaToysKannada-Part1/kannada-prakash-...

ಮಕ್ಕಳು ಬಾಲ್ಯದಲ್ಲಿ ಅನೇಕ ರೀತಿಯಲ್ಲಿ ಸಂಭಾಷಣೆ ನಡೆಸುತ್ತಾರೆ,ನಸುನಗುತ್ತಾರೆ.ಜೋರಾಗಿ ನಗುತ್ತಾರೆ.ಭಾಷಾ ಬೋಧನೆಯ ಬುನಾದಿಯಾಗಿ ಮಾತೃಭಾಷೆ ಹೇಗೆ ಸಹಾಯವಾಗುತ್ತದೆ ಎಂಬುದನ್ನು  ತಿಳಿಯಲು ಈ ಲೇಖನ ಓದಿರಿ.

ಸರಳ ಪಾದರಸ ವಾಯು ಭಾರ ಮಾಪಕ: ಆ ದಿನಗಳು!

ಡಿಜಿಟಲ್ ಯುಗದಲ್ಲಿ ಅಪ್ಲಿಕೇಶನ್ಗಳು ಬರುವುದಕ್ಕೆ ಮುಂಚೆ ವಾತಾವರಣದ ಒತ್ತಡವನ್ನು ಅಳೆಯಲು ಪಾದರಸದ ಮಾಪಕದ ಸರಳ ರಚನೆಯಾಗಿ ಈ ಕೆಳಗಿನ ವ್ಯವಸ್ಥೆ ಬಳಸುತ್ತಿದ್ದರು.

ನಮ್ಮ ಗ್ರಹವನ್ನು 7000 ಟನ್ಗಳಷ್ಟು ಹಳೆ ಯಂತ್ರ ಮತ್ತು ಲೋಹದ ಕಸಗಳು ಅನೇಕ ವಿಭಿನ್ನ ಆಯಾಮಗಳಲ್ಲಿ ಸುತ್ತುವರೆದಿರುವ ವಿಷಯವನ್ನು ಹಾಗೆಯೇ ನಿರ್ಲಕ್ಷಿಸಿ ಕುಳಿತುಕೊಳ್ಳುವುದು ಸಾಧ್ಯವಿಲ್ಲ ಮತ್ತು ಸಾಧುವೂ ಅಲ್ಲ.ಇದು ಗಂಭೀರವಾಗಿ ಪರಿಗಣಿಸ ಬೇಕಾದ  ವಿಷಯ.

ಕ್ಷೀರಪಥ (ಆಕಾಶಗಂಗೆ) ಮತ್ತು ಆಂಡ್ರೊಮಿಡಾದ ವಿಲೀನದ ಸಮಯದಲ್ಲಿ  ಸಂಭವಿಸುವ ದೊಡ್ಡ ನಿಹಾರಿಕೆಯ ಹೇಗೆ ಸಂಭವಿಸಬಹುದು ಎಂಬುದರ ಬಗ್ಗೆ ಕಂಪ್ಯೂಟರ್ ದೃಶ್ಯೀಕರಣಗಳನ್ನು ನೀಡುತ್ತಿರುವ ಈ ವಿಡಿಯೋ  ವಿಶೇಷವಾಗಿ ಆಸಕ್ತಿದಾಯಕವಾಗಿದೆ.

ನಿಹಾರಿಕೆಗಳು ಮತ್ತು ಅವುಗಳ ಬಲು ತೀವ್ರ ಪರಸ್ಪರ ಕ್ರಿಯೆಗಳು

ನಿಹಾರಿಕೆಗಳು ಮತ್ತು ಅವುಗಳ ಬಲು ತೀವ್ರ ಪರಸ್ಪರ ಕ್ರಿಯೆಗಳು

ಬಿಳಿಗಿರಿರಂಗನ ಬೆಟ್ಟಕ್ಕೆ ನಾಳೇನೆ ಹೋಗೋಣ ಎಂಬ ಗಿರಿಯ ಮಾತು ನನ್ನನ್ನು ತಬ್ಬಿಬ್ಬು ಮಾಡಿತು. ಈಗಲೇ ಸಂಜೆಯಾಗಿದೆ, ನಾನು ನಾಳೆ ಬೆಳಿಗ್ಗೆಯೊಳಗೆ ವಾಹನ ವ್ಯವಸ್ಥೆ ಮಾಡಬೇಕು, ಕಾಡಿನಲ್ಲಿ ತಿರುಗಾಡಿ ನೋಡಲು ಪರ್‌ಮಿಷನ್ ತೆಗೆದುಕೊಳ್ಳಬೇಕು, ತಂಗಲು ಗೆಸ್ಟ್‌ಹೌಸ್ ಬುಕ್ ಮಾಡಬೇಕು, ಇತ್ಯಾದಿ ಯೋಚಿಸುತ್ತಾ ಅವರಿಗೆ ಹೂಂ ಅಂದೆ. ಬೆಳಿಗ್ಗೆ ೫:೦೦ ಗಂಟೆಗೆ ಬೆಂಗಳೂರು ಬಿಟ್ಟೆವು. ೮:೦೦ ಗಂಟೆಗೆ ಮೈಸೂರು ತಲುಪಿದೆವು. ಅಲ್ಲಿ ನಾಷ್ಟಮಾಡಿ ಚಾಮರಾಜನಗರ ತಲುಪಿದಾಗ ಗಂಟೆ ಹತ್ತಾಗಿತ್ತು. ಚಾಮರಾಜನಗರದಿಂದ ನಮ್ಮನ್ನು ಕರೆದುಕೊಂಡು ಹೊಗಲು ಮಲ್ಲೇಶ ಜೀಪ್ ಹಿಡಿದುಕೊಂಡು ಬಂದಿದ್ದ. ಮಲ್ಲೇಶ್ ಈ ಪ್ರದೇಶದ ಒಳಹೊರಗು ಗೊತ್ತಿರುವ ವ್ಯಕ್ತಿ.

ಎರಡು-ಕಾಯಗಳಿರುವ ವ್ಯವಸ್ಥೆ ಯಲ್ಲಿ ದ್ರವ್ಯರಾಶಿಯ ಕೇಂದ್ರವು ಎಲ್ಲಿ ಬೀಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಕೆಳಗಿನ ಉದಾಹರಣೆಯನ್ನು ಪರಿಗಣಿಸಿ. ಒಂದೇ ದ್ರವ್ಯರಾಶಿಯ ಎರಡು ಗೋಲಗಳನ್ನು ತೆಗೆದುಕೊಳ್ಳಿ. ಗೋಳಗಳನ್ನು ಒಂದು ಕಂಬಿಯ ಎರಡು ತುದಿಯಲ್ಲಿ ಸಿಕ್ಕಿಸಿದ್ದಲ್ಲಿ, ಗೋಳಗಳ ತೂಕಗಳನ್ನು ಸಮತೋಲನಗೊಳಿಸುವುದಕ್ಕಾಗಿ ನೀವು ಕಂಬಿಯ ಯಾವ ಭಾಗದಲ್ಲಿ ಆಧಾರ ನೀಡುತ್ತೀರಿ? ನಿಮ್ಮ ವ್ಯವಹಾರ ಜ್ಷಾನ ಇದು ಕಂಬಿಯ ಮಧ್ಯಭಾಗದಲ್ಲಿರಬೇಕು ಎಂದು ಹೇಳುತ್ತದೆ, ಎರಡೂ ಗೋಳದಿಂದ ಅರ್ಧದಷ್ಟು ದೂರದಲ್ಲಿರಬೇಕು ಎಂದು ನಮಗೆ ಹೇಳುತ್ತದೆ.

ಪುಟಗಳು(_e):

18479 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು