ಮೂರನೆ ರಾಷ್ಷ್ರೀಯ ವಿಜ್ಞಾನ ಕಾನ್ಕೋರ್ಸ್

ರಾಷ್ಟ್ರೀಯ ವಿಜ್ಞಾನ ಕಾನ್ಕೊರ್ಸ ಅಥವಾ ಎನ್ಎಸ್ಸಿ, 6ನೇ ತರಗತಿಯಿಂದ 11ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಅಪೂರ್ವ ಅನುಭವ.
  2013 ರಲ್ಲಿ ಆರಂಭಗೊಂಡ ಇದು ಬಹಳ ವೇಗವಾಗಿ ವರ್ಧಿಸುತ್ತಿದೆ  ಕಳೆದ ವರ್ಷ  200 ಶಾಲೆಗಳು ಭಾಗವಹಿಸಿದವು. ಈ ವರ್ಷ ಇದು ಬಹುಮಾನಗಳ ಸಮೃದ್ಧಿ ಹೊಂದಿರುವ ವಿಶೇಷ ಮೆಗಾ ಕಾರ್ಯಕ್ರಮವಾಗಿದೆ. ಭಾಗವಹಿಸುವವರು ಈ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉಚಿತವಾಗಿ ನೋಂದಣಿಯಾಗಿ ತಾವು ಆರಿಸಿಕೊಂಡ ವೇಳೆಯಲ್ಲಿ ಮತ್ತು ದಿನಾಂಕದಲ್ಲಿ ಈ ಆನ್ಲೈನ್ ಪರೀಕ್ಷೆ ನೀಡಬಹುದು. ಜ್ಞಾನವನ್ನು ಅಳೆಯಲು ಮತ್ತು  ಹಿಂದೆಂದೂ ಇರದಂತೆ ವಿಜ್ಞಾನನುಭವವನ್ನು ಪಡೆಯಲು ಸುವರ್ಣ ಅವಕಾಶ.  ನಮ್ಮ ಬೇಸಿಗೆ ವಿಜ್ಞಾನ ಶಿಬಿರವಂತೂ ಒಂದು ಸರ್ವಶ್ರೇಷ್ಠ ಅನುಭವ ಆಗಿದೆ.ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ http://www.nationalscienceconcours.com/index.html
ನೋಂದಣಿಗೆ ಅಂತಿಮ ದಿನಾಂಕ :ಅಕ್ಟೋಬರ್ 15,2015
  
Date: 
ಶುಕ್ರವಾರ, August 28, 2015 - 12:15pm
Venue: 
ಬೆಂಗಳೂರು
ಭಾರತ
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು