ಕಿಶೋರಿ ಮೇಳ-ಬಾಲಸ್ನೇಹಿಶಾಲೆ, ಸುರಪುರ

ಕಿಶೋರಿ ಮೇಳ-ಬಾಲಸ್ನೇಹಿಶಾಲೆ, ಸುರಪುರ.         

ಅಜೀಂ ಪ್ರೇಂಜಿ ಫೌಂಡೇಷನ್, ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ,

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಜೀವ ನಗರ, ಕೆಂಭಾವಿ; ಸೆಪ್ಟಂಬರ್ 14,2012

ಪ್ರತಿಯೊಂದು ಸ್ಪರ್ಧೆಯಲ್ಲಿ ಅಥವಾ ಶಾಲಾ ಮಟ್ಟದಲ್ಲಿ ಹಮ್ಮಿಕೊಳ್ಳುವ ಚಿಕ್ಕ ಪುಟ್ಟ ಕಾರ್ಯಕ್ರಮದಲ್ಲಿ ಭಾಗಿಯಾಗಲು, ಮಾತಾಡಲು ಹೆದರುವ ಮಕ್ಕಳು ಈ ಕಿಶೋರಿ ಮೇಳದಲ್ಲಿ ಮಾತ್ರ ಯಾವ ಭಯ, ಆತಂಕಗಳಿಲ್ಲದೆ ಭಾಗಿಯಾಗಲು ಹೊರಟಿದ್ದಾರೆ, ಇದು ನಿಜಕ್ಕು ಮೇಳದ ಚಮತ್ಕಾರವೆ ಸರಿ.

http://issuu.com/nithinlakshmana/docs/ksr_mela_revised

 

Date: 
ಬುಧವಾರ, September 12, 2012 - 10:00am
Venue: 
Yadgir, Karnataka
ಭಾರತ
18472 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು