ಅಸೋಸಿಎಟ್ ಗಳ ಆಯ್ಕೆ

ಅಜೀಂ ಪ್ರೇಂಜಿ ಫೌಂಡೇಶನ್ ನಮ್ಮ ಕ್ಷೇತ್ರಕೇಂದ್ರಗಳಲ್ಲಿ ಅಸೋಸಿಯೇಟ್ಸ್ ಆಗಿ ಕೆಲಸಮಾಡಲು , ಈ ವರ್ಷ ಅಂದರೆ 2015ರಲ್ಲಿ  ಅವರ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ವಿಜ್ಞಾನ, ಸಮಾಜ ವಿಜ್ಞಾನ, ಭಾಷೆಗಳು ಮತ್ತು ಗಣಿತಗಳಲ್ಲಿ ಸ್ನಾತಕೋತ್ತರ ಪದವಿಧರರನ್ನುಅಯ್ಕೆ ಮಾಡುತ್ತಿದೆ.

ನಾವು ನೀವು  ನಿಮ್ಮ ನೆಟ್ವರ್ಕ್ ವಲಯದಲ್ಲಿ ಮಾಹಿತಿಯನ್ನು ಪರಿಚಲನೆ ಮಾಡಿ  ಆಸಕ್ತಿ ಇರುವವರನ್ನು ಅರ್ಜಿಸಲ್ಲಿಸುವಂತೆ, ಪ್ರೋತ್ಸಾಹಿಸಲು ಮನವಿ ಮಾಡುತ್ತೇವೆ.
ನಿಮಗೆ ಯಾವುದೇ ಪ್ರಶ್ನೆಗಳು ಇದ್ದರೆ, campus@azimpremjifoundation.org ನಲ್ಲಿ ನಮಗೆ ಬರೆದು ಪರಿಹರಿಸಿಕೊಳ್ಳಬಹುದು.

 

 

 

We invite you to join us as an Associate, leading to full-time faculty positions in our organisation.

Azim Premji Foundation has a vision to contribute to a just, equitable, humane and sustainable society.

 

You will be immersed in the realities of school education in rural India, and:

·         work closely with teachers, to improve  

      teaching practices

·        develop learning material for children and teachers

·        conduct research on issues related to classroom & teaching-learning processes

         Eligibility:

 

·        Post-Graduates (MA, MSc, MS) in Mathematics, Science, Social Science or Languages (English, Hindi, Kannada, Tamil)

 

·        Students in their final year Masters Programme can also apply

 

Roles are located in the districts of Bihar, Chhattisgarh, Karnataka, Puducherry, Rajasthan and Uttarakhand

Call (Toll Free): 1800 2740 101Monday-Friday 9.00 am to 5.00 pm (except on public holidays)
For more information and to apply online, please log on to
www.azimpremjifoundation.org/campus or write to campus@azimpremjifoundation.org

 

 

 

Date: 
ಸೋಮವಾರ, April 13, 2015 - 9:00am
Venue: 
ಬೆಂಗಳೂರು ಬೆಂಗಳೂರು
ಭಾರತ

ಪ್ರತಿಕ್ರಿಯೆಗಳು

Vishwanath's picture

ನಮಸ್ಕಾರ ನಾನು ಎಂ.ಎಸ್.ಸಿ ಭೌತಶಾಸ್ತ್ರ ನಾನು ಭಾಗವಹಿಸಬಹುದೆ

18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು