ಲರ್ನಿಂಗ್ ಕರ್ವ್-(ಸಂಚಿಕೆ 2)

ಶಿಕ್ಷಣ ಕ್ಷೇತ್ರದ ಹೊಸ ಹೊಸ ಚಿಂತನೆಗಳನ್ನು ಕುರಿತು ಲೇಖನಗಳ ಸಂಕಲನವನ್ನು ವಿಷಯನಿಷ್ಠವಾಗಿ ಲರ್ನಿಂಗ್ ಕರ್ವ್ ಸಂಚಿಕೆಗಳ ಮೂಲಕ ಅಜೀಂ ಪ್ರೇಂಜಿ ವಿಶ್ವ ವಿದ್ಯಾಲಯವು ಹೊರತರುತ್ತಿದೆ. ಶಾಲಾ ಶಿಕ್ಷಣದಲ್ಲಿ ಕಲಿಕಾನಿರ್ಧರಣೆ- ಈ ವಿಷಯ ಆಧಾರಿತ ಲರ್ನಿಂಗ್ ಕರ್ವ್-ಕನ್ನಡ ಆವೃತ್ತಿ ಸಿದ್ಧವಾಗಿದ್ದು ಅದರ ಇ-ಆವೃತ್ತಿಯನ್ನು ನಮ್ಮ ವೇದಿಕೆ ಮೂಲಕ ಸಾದರಪಡಿಸುತ್ತಿದ್ದೇವೆ.

,

ಇಳಿನಕಲು ಮಾಡಿಕೊಳ್ಳಿ: apu_151094_lc_assessment-kan_17.01.2018.pdf
18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು