ಬಯಲು-ಸೆಪ್ಟಂಬರ್, 2015

 ಬಯಲು ಪತ್ರಿಕೆಯ ಈ ಆವೃತ್ತಿಯನ್ನು ಪ್ರಕಟಿಸಲು ಅವಕಾಶ ದೊರೆತದ್ದಕ್ಕಾಗಿ ಮಂಡ್ಯ ಜಿಲ್ಲಾ ಸಂಸ್ಥೆಯ ಇಡೀ ತಂಡಕ್ಕೆ ಬಹಳ ಸಂತೋಷ ಆಗಿದೆ. ಸರದಿಯ ಮೇಲೆ ಪ್ರತಿ ಮಾಸಿಕ ಆವೃತ್ತಿಯನ್ನು  ಪ್ರಕಟಿಸಲು ಅವಕಾಶ ನೀಡುವುದು  ನಿಜಕ್ಕೂ  ಒಂದು ಅದ್ಭುತ ಕಲ್ಪನೆ ಆಗಿದೆ.ಈ ತಿಂಗಳ  ಶಿಕ್ಷಕರು ದಿನಕ್ಕೆ ಲೇಖನಗಳ ವಸ್ತು ವಿಷಯವಾಗಿ "ನನ್ನ ನೆಚ್ಚಿನ ಶಿಕ್ಷಕರು "  ವಿಷಯವನ್ನುಆಯ್ಕೆ ಮಾಡಲಾಯಿತು. ಈ ಸೂಕ್ತ ಥೀಮ್  ನಿಂದ ಸ್ಫೂರ್ತ ರಾದ ಲೇಖಕರು ತಮ್ಮ ಅನುಭವ ಮತ್ತು ನೆನಪುಗಳನ್ನುಹಂಚಿಕೊಂಡು  ಬಯಲು ಪತ್ರಿಕೆಯನ್ನು  ಸಮೃದ್ಧಗೊಳಿಸಿದ್ದಾರೆ.-ರವಿಕುಮಾರ್ ಬಿ.ಟಿ.

 
ಇಳಿನಕಲು ಮಾಡಿಕೊಳ್ಳಿ: bayalu-sept-15.pdf
17292 ನೊಂದಾಯಿತ ಬಳಕೆದಾರರು
6659 ಸಂಪನ್ಮೂಲಗಳು