ಬಯಲು ಮೇ 2017

ಹಳ್ಳಿ ವಾತಾವರಣ ಯಾರಿಗೆ ಇಷ್ಟವಾಗಲ್ಲ ತಾನೆ? ಅದರಲ್ಲೂ ಎಳೆ ವಯಸ್ಸಲ್ಲಿ ಮತ್ತು ಇಳಿ ವಯಸ್ಸಲ್ಲಿ ತುಂಬಾನೆ ನೆನಪಾಗುವ ಮತ್ತು ಒಂದಷ್ಟು ಸಮಯ ವಿನಿಯೋಗಿಸಬೇಕು ಅನ್ನುವ ಸುಂದರವಾದ ಜಾಗ ಅದು. ನಾನು ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲೇ ಆದರೂ ನನಗೇಕೂ ಇತ್ತೀಚೆಗೆ ಅತ್ತ ಕಡೆ ಹೋಗಬೇಕೆಂದು ತುಂಬಾನೆ ಹಾತೊರೆಯುವಂತಾಗುತ್ತಿಲ್ಲ.. ಅದಕ್ಕೆ ನಾನಿರುವ ಪಟ್ಟಣ ಕಾರಣವೇ ಅಥವಾ ಆ ಹಳ್ಳಿ ವಾತಾವರಣ ನನ್ನ ಕರೆಯುತ್ತಿಲ್ಲವೇ ಒಂದಷ್ಟುಯೋಚಿಸುತ್ತಿದ್ದೇನೆ.

ಇಳಿನಕಲು ಮಾಡಿಕೊಳ್ಳಿ: bayalu_57th_issue_may_2017-_002.pdf
18447 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು