ಬಯಲು ಜುಲೈ 2017

ಆತ್ಮಸಾಕ್ಷಿ ಮೆಲ್ಲಮೆಲ್ಲನೆ ಉಸುರುವ ಹಸಿ ಹಸಿಯಾದ ಸತ್ಯದ ತುಣುಕು, ಧುತ್ತೆಂದು ಹೊಳೆಯುತ್ತಲೇ ಮಾಯವಾಗುವ ಮಂದಹಾಸದ ಕೋಲ್ಮಿಂಚು, ನನ್ನೊಳಗನ್ನು ನಾ ಬಗೆದು ನೋಡಿದಾಗ ಕೋಶಾವಸ್ಥೆಯಲ್ಲಿರುವ ಹೊಂಗಿರಣ,
ಅಡಿಯಿಂದ ಮುಡಿಯವರೆಗೆ ಎರಕ ಹೊಯ್ದಿಟ್ಟ ಸ್ವಂತಿಕೆಯ ಅಪ್ಪಟ ಛಾಯೆ, ಕೆಣಕುತ್ತಲೇ ಜೂಟಾಟವಾಡುವ ಅಂತರಂಗದ ಕನ್ನಡಿಯ ಪ್ರತಿಬಿಂಬ,,ಅಸ್ತಿತ್ವದ ಹುಡುಕಾಟಕ್ಕೆ, ಅಸ್ಮಿತೆಯ ಮಿಸುಕಾಟಕ್ಕೆ ದೊರೆತ ಅನನ್ಯ ಉತ್ತರ
ಹೆಸರಿಟ್ಟೆ ನಾ ತಣ್ಣಗೆ ಅದಕೆ ಅಭಿವ್ಯಕ್ತಿ !

ಇಳಿನಕಲು ಮಾಡಿಕೊಳ್ಳಿ: bayalu_59th_issue_july_2017.pdf
18054 ನೊಂದಾಯಿತ ಬಳಕೆದಾರರು
6931 ಸಂಪನ್ಮೂಲಗಳು