ಫ -ಟಾಕಿಸ್ಜ್ ಜುಲೈ 2017

ಹಳ್ಳಿ ಹೈದನ ಮುದ್ದಿನ ಶಾಲೆ ಗ್ರಾಮದ ಜನರಿಗೆ ನಲ್ಮೆಯ ಶಾಲೆ  ಅಕ್ಷರ ಕಲಿಕೆಯ ಪಾಠದ ಶಾಲೆ ಮಕ್ಕಳಿಗೊಲಿದ ಜೀವದ ಶಾಲೆ ||
ಹಸಿರನು ಚಾಚಿ ನಿಂತ ಶಾಲೆ  ಉಸಿರಿನ ಪಾಠವ ಮಾಡುವ ಶಾಲೆ ಚಿತ್ರವ ಬಿಡಿಸುವ ಚಪ್ಪರ ಶಾಲೆ  ಓಟವ ಕಲಿಸಿದ ಆಟದ ಶಾಲೆ
ಜೀವನ ಕಲಿಸಿದ ಮುದ್ದಿನ ಶಾಲೆ ||

ಇಳಿನಕಲು ಮಾಡಿಕೊಳ್ಳಿ: fa_talkies_july_2017.pdf
18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು