ಜೀವಿಪರಿಸರದ ರಾಸಾಯನಿಕತೆ -ನಿಸರ್ಗದ ನುಡಿಗಳಲ್ಲಿ ಸಂಭಾಷಣೆ

ರಾಸಾಯನಿಕಗಳು ನಮ್ಮ ಗ್ರಹದ ರಚನೆಗೆ ಕಾರಣವಾಗಿವೆ. ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ಸಸ್ಯ ಮತ್ತು ಪ್ರಾಣಿಗಳವರೆಗೆ ಎಲ್ಲಾ ಜೀವಿಗಳೂ, ತಮ್ಮ ಜಗತ್ತಿನೊಂದಿಗೆ ರಾಸಾಯನಿಕಗಳ ಮೂಲಕ ಸಂವಹನ ನಡೆಸುತ್ತವೆ. ಅತಿ ದೊಡ್ಡ ಪ್ರಾಣಿಯಾದ ಆನೆ ಮತ್ತು ಅತಿ ಚಿಕ್ಕ ಬ್ಯಾಕ್ಟೀರಿಯಾದೊಂದಿಗೆ ನಾವು ಸಂವಹಿಸಲು ಈ ರಾಸಾಯನಿಕ ಸೂಚನೆಗಳೇ ಸಹಕಾರಿ; ಬೆಳೆಗಳನ್ನು ಕೀಟಗಳಿಂದ ರಕ್ಷಿಸಲು, ನವೀನ ಔ?ಧಿಗಳನ್ನು ಗುರುತಿಸಲು ಅಥವಾ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ನಾವು ಇದನ್ನು ಉಪಯೋಗಿಸಬಹುದು. ಈ ಲೇಖನದಲ್ಲಿ, ಜೀವಿಗಳು ಮತ್ತು ಅವುಗಳ ಪರಿಸರದ ನಡುವೆ ನಡೆಯುವ ರಾಸಾಯನಿಕ ಕೊಳ್ಕೊಡೆಗಳನ್ನು ಅಥವಾ ಪಾರಸ್ಪರಿಕ ಕ್ರಿಯೆಗಳನ್ನು ಲೇಖಕರು ವಿಶ್ಲೇಷಿಸಿದ್ದಾರೆ. 

ಇಳಿನಕಲು ಮಾಡಿಕೊಳ್ಳಿ: apu_183996_i_wonder_issue_2_article_2_chemical_ecology.pdf
16771 ನೊಂದಾಯಿತ ಬಳಕೆದಾರರು
6597 ಸಂಪನ್ಮೂಲಗಳು