ಚೈತನ್ಯ-ಸೆಪ್ಟಂಬರ್ 2015

ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಗುರುವಿಗೆ ಮಹತ್ವವಾದ ಸ್ಥಾನವಿದೆ. ಆ ದಿನದ ಗುರುಗಳು ಯಾವ ಕಾರಣದಿಂದ ಆದರ್ಶರಾಗಿದ್ದಾರೋ, ಇಂದಿಗೂ ಅಂತಹ ಶಿಕ್ಷಕರು ಆದರ್ಶರಾಗಿದ್ದಾರೆ. ಅಂತಹ ಶಿಕ್ಷಕರನ್ನು ನಾವು ಇಂದಿಗೂ ಸ್ಮರಿಸುತ್ತೇವೆ. ಮಕ್ಕಳ ಮೇಲೆ ಪ್ರಭಾವ ಬೀರುವ ಶಿಕ್ಷಕರನ್ನು ಸಮಾಜ ಇಂದಿಗೂ ಗೌರವಿಸುತ್ತದೆ.

ಶಿಕ್ಷಕ ದಿನಾಚರಣೆಯ ಹಿನ್ನೆಲೆಯಲ್ಲಿ ಹೊರಬಂದ- ಚೈತನ್ಯಪುರವಣಿಯನ್ನು ಇಲ್ಲಿಕೊಡಲಾಗಿದೆ.

ಇಳಿನಕಲು ಮಾಡಿಕೊಳ್ಳಿ: chitanya_news_letter_september_15.pdf
18484 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು