ಕಲ್ಲುವಿನ ಪ್ರಪಂಚ 4 - ಜಾತಕ ರತ್ನನ ಪರಿಹಾಸ

ಖಜೂರಿಯಾ ಹಳ್ಳಿಗೆ ಸ್ವಾಗತ - ಇಲ್ಲಿ ಕಲ್ಲು ಮತ್ತವನ ದಂಡು ಪ್ರತಿದಿನ ಒಂದಲ್ಲ ಒಂದು ಸಾಹಸ ದಂಧಲೆಯಲ್ಲಿ ತೊಡಗಿರುತ್ತಾರೆ. ಒಮ್ಮೊಮ್ಮೆ ಹಳ್ಳಿಯ ಆಚರಣೆಗಳನ್ನು ಪ್ರಶ್ನಿಸುತ್ತಾರೆ, ಪುಂಡರನ್ನು ಎದುರಿಸುತ್ತಾರೆ ಇಲ್ಲ ಸುಮ್ಮನೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಅವರು ಬುದ್ಧಿ ಬೆಳೆಸಿಕೊಳ್ಳುತ್ತ, ಹೊಸದೇನನ್ನಾದರೂ ಹುಡುಕುತ್ತಾ, ಖುಷಿಯಾಗಿ ಹಳ್ಳಿಯಲ್ಲಿ ತಿರುಗಾಡುತ್ತಿರುವಾಗ ನೀವು ಭಾಗವಹಿಸಿ. ಅವರೇನು ಮಾಡುತ್ತಾರೆಂದು ನೀವು ನೋಡಿ! ಜಗತ್ಪ್ರಸಿದ್ಧ 'ಜ್ಯೋತಿಷಿ-ಹಸ್ತ ಸಾಮುದ್ರಿಕಾ ಪರಿಣತ-ತಂತ್ರ ಪಾರಂಗತ - ಭವಿಷ್ಯಕಾರ - ಸಂಖ್ಯಾಶಾಸ್ತ್ರಜ್ಞ.. ಇತ್ಯಾದಿ' ಹಳ್ಳಿಗೆ ಭೇಟಿ ಕೊಡುತ್ತಿದ್ದಾರೆ. ಭವಿಷ್ಯವಲ್ಲದೆ ಇನ್ನೇನು ಹೇಳಬಲ್ಲರು ... ಬಹುಶಃ ಪರೀಕ್ಷೆಯ ಪ್ರಶ್ನೆಗಳನ್ನು? ಅಥವಾ ಕೆಲವು ಮ್ಯಾಜಿಕ್ ತಂತ್ರಗಳನ್ನು ಪ್ರದರ್ಶಿಸಬಲ್ಲರೆ? ಕಲ್ಲುವಿನ ಪಟಾಲಂ ಅವರನ್ನು ಪರೀಕ್ಷಿಸಲು ಹೊರಟಾಗ ಏನಾಯಿತು? ಉತ್ತರಕ್ಕೆ ನೀವು ಯಾವ ಜ್ಯೋತಿಷಿಯ ಬಳಿಯೂ ಹೋಗಬೇಕಾಗಿಲ್ಲ - ಓದಿ ತಿಳಿಯಿರಿ...

ಇಳಿನಕಲು ಮಾಡಿಕೊಳ್ಳಿ: 10890-kalluvina-prapancha-4-jataka-ratnana-parihaasa.pdf
18492 ನೊಂದಾಯಿತ ಬಳಕೆದಾರರು
7235 ಸಂಪನ್ಮೂಲಗಳು