ಕಲಾವಿದ ಹುಸೇನಿ.-ಸಾಂಝೀ ಕಲೆ

ಸಾಂಝಿ ಮೂಲ : ಮಥುರಾ ಸ್ಟೆನ್ಸಿಲ್ ಕರೆ, ಸಾಂಝಿ ಎಂಬುದು ಹಿಂದಿಯಿಂದ ಬಂದಿದ್ದು. ಸಜ್ವಾವಟ್, ಸಾಂಜನ್, ಸಜಾನ್ ಎಂಬ ಸಮಾನಾರ್ಥ ಪದಗಳಿವೆ. ಅಲಂಕಾರ ಮಾಡುವುದು,ಮಾಡಿಕೊಳ್ಳುವುದು ಎಂಬ ಅರ್ಥವುಳ್ಳದ್ದು.

ಕರ್ನಾಟಕದಲ್ಲೂ ಈ ಕಲೆಯ ಹಳೆಯ ಪ್ರಕಾರಗಳಿವೆ. ಉದಾಹರಣೆಗೆ ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಇದನ್ನು ಚಿತ್ರಕೊರೆಯೋದು ಎನ್ನುತ್ತಾರೆ. ಕಾರ್ಕಳ, ಕುಮಟ ಕಡೆ ಇದನ್ನು ಪರ್ಪರೆ ಎನ್ನುತ್ತಾರೆ. ದಾವಣಗೆರೆ, ಹೊನ್ನಾಳಿ ಕಡೆ ಮಾಲು ಕಟ್ಟೋದು ಎಂದರೆ ಬೀದರ್ ಗುಲ್ಬರ್ಗ ಕಡೆ ಹೋದರೆ ನಕ್ಷಾ ಮಾಡೋದು ಎನ್ನುತ್ತಾರೆ. ಚಿತ್ರದುರ್ಗ,
ತುಮಕೂರು ಜಿಲ್ಲೆಗಳಲ್ಲಿ ಕಾಗದದ ಹೂ ಕತ್ತರಿಸೋದು ಎನ್ನುತ್ತಾರೆ.

ಲೇಖನ ಕೃಪೆ:ಶಿಕ್ಷಣ ವಾರ್ತೆ ಡಿಸೆಂಬರ್ 2015

ಇಳಿನಕಲು ಮಾಡಿಕೊಳ್ಳಿ: huseni.pdf
17900 ನೊಂದಾಯಿತ ಬಳಕೆದಾರರು
6744 ಸಂಪನ್ಮೂಲಗಳು