ಆಲೋಚನೆಗೆ ಸವಾಲೆಸೆಯುವ ಪ್ರಶ್ನೆಗಳನ್ನು ಕೇಳುವುದು: ಭಿನ್ನರಾಶಿ

ಭಿನ್ನರಾಶಿಗಳು ಕಲಿಯಲು ಅಷ್ಟೊಂದು ಕಠಿಣ ಎನಿಸುವುದಕ್ಕೆ ಕಾರಣವೇನು? ಇದರಲ್ಲಿ ಅರ್ಥಮಾ.ಡಿಕೊಳ್ಳಬೇಕಾದುದು ಬಹಳಷ್ಟಿದೆ. ಒಂದು ವಸ್ತುವಿನ ಅರ್ಧ ಭಾಗ ಇನ್ನೊಂದು ವಸ್ತುವಿನ ಕಾಲುಭಾಗಕ್ಕಿಂತ ಚಿಕ್ಕದಿರಬಹುದು. ಆದುದರಿಂದ ಮಕ್ಕಳಿಗೆ ಯಾವುದರ ಭಿನ್ನರಾಶಿ ಎಂಬ ಪ್ರಶ್ನೆ ಕೇಳಲು ಕಲಿಸಬೇಕು.

ಇಳಿನಕಲು ಮಾಡಿಕೊಳ್ಳಿ: em05_kn_final.pdf
18094 ನೊಂದಾಯಿತ ಬಳಕೆದಾರರು
6935 ಸಂಪನ್ಮೂಲಗಳು