CCE ನಿಮ್ಮ ಪ್ರತ್ಯಕ್ಷಾನುಭವ

ಕೊಡುಗೆ: editor_kn | Sep 5, 2013

 "CCE  ಒಂದು ಮಗುವಿನ ಕಲಿಕೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವ ವಿಧಾನವಾಗಿದೆ ಮತ್ತು ಇದನ್ನು ತರಗತಿಯಲ್ಲಿ ಮಗುವಿಗೆ ಉತ್ತಮವಾಗಿ ಪಾಠ ಮಾಡಲು ಬಳಸಲಾಗುತ್ತದೆ. CCE ಎಂಟನೇ ಗ್ರೇಡ್ ವರೆಗೆ ಪರೀಕ್ಷೆಗಳ ಬದಲಿಗೆ ಬಳಸುವ ಮೌಲ್ಯಮಾಪನ ವಿಧಾನವಾಗಿದೆ; ಇಲ್ಲಿ ಯಾವುದೇ ಅಂಕಗಳನ್ನು ನೀಡುವುದಿಲ್ಲ. ಹೀಗಾಗಿ ಇಂತಹ ಒಂದು ಮೌಲ್ಯಮಾಪನ ವಿಧಾನವು ಅನೇಕ ಗುರಿಗಳನ್ನು ಸಾಧಿಸುತ್ತದೆ ಉದಾಹರಣೆಗೆ, ಇದು ಮಕ್ಕಳ ಬಗ್ಗೆ ತೀರ್ಪು ಕೈಗೊಳ್ಳುವ ಬದಲಾಗಿ ಅವರ ಕಲಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇಲ್ಲಿ ಮಗುವಿನ ಬಹು ಸಾಮರ್ಥ್ಯದ ಮೇಲೆ ಕೇಂದ್ರೀಕರಿಸುತ್ತಾರೆಯೇ ಹೊರತು ಯಾಂತ್ರಿಕ ಪರೀಕ್ಷೆ ನಡೆಸುವುದಿಲ್ಲ, ಆದ್ದರಿಂದ  ಮಗುವಿಗೆ  ಪರೀಕ್ಷೆಯ ಭಯ ತಲ್ಲಣಗಳಿರುವುದಿಲ್ಲ ಇದು ಸಾಮಾಜಿಕ ಮತ್ತು ಮಾನಸಿಕವಾಗಿ ಮಕ್ಕಳಿಗೆ ಬಹಳ ಉತ್ತಮ."ಈ ಬಗ್ಗೆ ಪ್ರತ್ಯಕ್ಷಾನುಭವದ ಮೂಲಕ ಚರ್ಚೆ ಪ್ರಾರಂಭಿಸಿ.

 

Basavarajkrishnappa's picture

ನಿಜ.. ಆದರೆ ಬಹುತೇಕರ ಅಭಿಪ್್ರಾಯ ದಾಖಲೆಗಳ ಹೊರೆ....

16772 ನೊಂದಾಯಿತ ಬಳಕೆದಾರರು
6597 ಸಂಪನ್ಮೂಲಗಳು