ಸರಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಏಕೆ ಕಳುಹಿಸುತಿಲ್ಲ?

ಕೊಡುಗೆ: suvarna mali patil | Nov 23, 2012

ಭಾರತದಲ್ಲಿ ೫.೫ ವಿಲಿಯನ್ ಸರಕಾರಿ ಶಾಲಾ ಶಿಕ್ಷಕರಿದ್ದಾರೆ, ಅವರಲ್ಲಿ ಎಷ್ಟು ಜನ ಶಿಕ್ಷಕರು ತಮ್ಮ ಮಕ್ಕಳನ್ನು ತಮ್ಮ ಶಾಲೆಯಲ್ಲಿಯೇ ದಾಖಲಿಸಿದ್ದಾರೆ? ಯಾಕೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತಿದ್ದಾರೆ ? ತಮ್ಮ ಪಾಠ ಬೋಧನೆಯಲ್ಲಿ ತಮ್ಮಗೆ ನಂಬಿಕೆ ಇಲ್ಲವೇ ?

Jayalingaiah L's picture

ತಮ್ಮ ಪಾಠ ಬೋದನೆಯಲ್ಲಿ ನಂಬಿಕೆ ಇದೆ ಆದರೆ ಸರಕಾರ ಅಗತ್ಯಕ್ಕೆ ತಕ್ಕಂತೆ ಶಿಕ್ಷಕರ ನೇಮಕ ಮಾಡುತ್ತಿಲ್ಲ .ಮತ್ತು ಇಂಗ್ಲಿಷ್ ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ .1 - 4 ನೇ ತರಗತಿ ಇಂಗ್ಲಿಷ್ ಟೆಕ್ಸ್ಟ್ ಬುಕ್ ಅಸಂಬದ್ದವಾಗಿದೆ . ಇನ್ನು ಮುಂದೆ ಬದಲಾವಣೆ ಆಗದೆ ಇದ್ದರೆ ಸರಕಾರಿ ಶಾಲೆ ಮುಚ್ಚ ಬೇಕಾಗುತ್ತದೆ.

18592 ನೊಂದಾಯಿತ ಬಳಕೆದಾರರು
7257 ಸಂಪನ್ಮೂಲಗಳು