ತರಗತಿಗೆ ಒಬ್ಬ ಟೀಚರ್ ನೇಮಕ ಮಾಡಬೇಕು

ಕೊಡುಗೆ: ravi palya | Nov 23, 2012
editor_kn's picture

ಪ್ರತಿ ತರಗತಿಗೆ ಒಬ್ಬರು ಶಿಕ್ಷಕರು ಇಲ್ಲದೇ ಇರುವುದು ಬಹಳವಾಗಿ ಕಾಣಬರುತ್ತಿರುವ ಸಮಸ್ಯೆ. ಇತ್ತಿಚಿಗಿನ ಜಾಗತಿಕ ಸಂಶೋಧನೆ ಚಿಂತನೆ ಪ್ರವೃತ್ತಿಯಿಂದ ಶಿಕ್ಷಕರು ಬಹುಪಾಲು ಡಾಟಾ ಗಳನ್ನು ದಿನನಿತ್ಯ ಸಿದ್ಧಪಡಿಸಿ ಒದಗಿಸ ಬಹುದಾದ ಒತ್ತಡವಿದ್ದು ಇದು ಅವರ ಬೋಧನೆಯ ಅವಧಿಗಳನ್ನು ಕಿತ್ತುಕೊಳ್ಳುತ್ತದೆ.ಡಾಟಾ ಸಂಗ್ರಹಣೆಗೆ ಟಾಬ್ಲೆಟ್ ಗಳನ್ನು ತಯಾರು ಮಾಡಿ ಶಿಕ್ಷಕರಿಗೆ ತಂತ್ರಜ್ಞಾನದ ನೆರವನ್ನು ನೀಡಬೇಕು.ಸಂಬಂಧಪಟ್ಟವರು ಯೋಜನೆ ಶಿಫಾರಸು ಮಾಡಬಹುದು.

18624 ನೊಂದಾಯಿತ ಬಳಕೆದಾರರು
7274 ಸಂಪನ್ಮೂಲಗಳು