ಖಾಸಗಿ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಹು ಇದ್ದಾಗ ಮಿತಿಗೊಳಿಸುವ ಅಗತ್ಯವಿದೆಯೇ

ಕೊಡುಗೆ: Shivashankar | Nov 21, 2012

ನನ್ನ ಅನುಭವದಲ್ಲಿ ಕೆಲವು ಶಾಲೆಗಳಲ್ಲಿ ಅಗತ್ಯಕ್ಕಿಂತ ಹೆಚ್ಹು ವಿಧ್ಯಾರ್ಥಿಗಳು ಇದ್ದಾರೆ ಇಂಥಹ ಸಂಧರ್ಭದಲ್ಲಿ ನಾವು ವಿಧ್ಯಾರ್ಥಿಗಳ ಸಂಖ್ಯೆಯನ್ನು ೩೦ ರಿಂದ ೪೦ಕ್ಕೆ ಮಿತಿಗೊಳಿಸುವ ಅಗತ್ಯವಿದೆ.

18624 ನೊಂದಾಯಿತ ಬಳಕೆದಾರರು
7274 ಸಂಪನ್ಮೂಲಗಳು