ಸಮುದಾಯ

ನಾನು ಎದುರಿಸುತ್ತಿರುವ ರೀತಿಯದೇ ಆದ ಶೈಕ್ಷಣಿಕ ಸಮಸ್ಯೆಗಳನ್ನು ಕುರಿತು ಇತರರ ಅನಿಸಿಕೆ ಏನು ಎಂಬುದನ್ನುನಾನು ತಿಳಿದುಕೊಳ್ಳಲು ಇಚ್ಛಿಸುತ್ತೇನೆ. ಉತ್ತಮ ಸಂಪನ್ಮೂಲ ರಚಿಸಲು ನನಗೆ ಇತರರ ಸಹಾಯಬೇಕು. ದೇಶದ ಇತರ ಭಾಗಗಳಲ್ಲಿನ ಉಪಾಧ್ಯಾಯರನ್ನು ನಾನು ಸಂಪರ್ಕಿಸಬೇಕು. ಈ ವಿಭಾಗವು ಉಪಾಧ್ಯಾಯರುಗಳ ನಡುವೆ ನಿರಂತರ ವಿಚಾರ ವಿನಿಮಯಕ್ಕೆ ಎಡೆಮಾಡಿಕೊಟ್ಟು ಮೇಲ್ಕಂಡ ಕೆಲವಾರು ಆವಶ್ಯಕತೆಗಳನ್ನು ಪೂರೈಸುತ್ತದೆ. ಸಮುದಾಯದಲ್ಲಿ ಒಂದು ಚರ್ಚಾವೇದಿಕೆ, ಬ್ಲಾಗು, ನಕಾಶೆ ಮತ್ತು ವಿಕಿ ಪುಟ ಗಳಿವೆ. ಈ ವಿಭಾಗಗಳನ್ನು ಟೀಚರ್ಸ್ ಆಫ್ ಇಂಡಿಯಾ ವೇದಿಕೆಯು ಸಮನ್ವಯಗೊಳಿಸುವುದೇ ಅಲ್ಲದೆ ಅದಕ್ಕೆ ಬೆಂಬಲವೊದಗಿಸುತ್ತದೆ. ನಮ್ಮ ಈ ಜಾಲಕ್ಕೆ ಸೇರಿಕೊಳ್ಳಿರಿ, ನಿಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಿರಿ ಪ್ರಶ್ನೆಗಳನ್ನು ಮತ್ತು ಆಲೋಚನೆಗಳನ್ನು ಇತರ ಶಿಕ್ಷರರೊಂದಿಗೆ ಹಂಚಿಕೊಳ್ಳಿರಿ.

Discussion Forums

Community Map

Search Members

19833 ನೊಂದಾಯಿತ ಬಳಕೆದಾರರು
7793 ಸಂಪನ್ಮೂಲಗಳು