ಅಬೌಟ್ ಹಿಂದಿ subject

ಕೊಡುಗೆ: SSPATIL@59 | Sep 28, 2012

  Respeted sir,

I would like to know more about Hindi grammer as there is no sufficient grammer has provided

in text books so please arrange to send the literature about specific topin on grammer.

Thanking you sir

s.s.patil Bidar

SSPATIL@59's picture

ಮಾ ನ್ಯಾ ರೆ
ದಯಾಮಾದಿ ಹಿಂದಿ ವ್ಯಾಕರಣ್ ದ ಬಗ್ಗೆ ಪುಸ್ಫ್ತಿಕೆ ಕಳುಹಿಸಿರಿ
ಧ ನ್ಯಾ ವ ದ ಗ ಳು
ಎಸ .ಎಸ. ಪಾ ಟೀಲ
ಬಿ ದ ರ

editor_kn's picture

ಪ್ರಿಯ ಶಿವರಾಜ ಪಾಟೀಲ್ ಅವರೆ,
ಸಂವಾದವೇದಿಕೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು, ನಮ್ಮ ಪೊರ್ಟಲ್ಲಿನ ಹಿಂದಿವಿಭಾಗದಲ್ಲಿ ಹುಡುಕಿದರೆ ಸದರಿ ಸಂಪನ್ಮೂಲ ದೊರಕಬಹುದು.ನಿಮ್ಮಮನವಿಯನ್ನು ಹಿಂದಿ ಪೋರ್ಟಲ್ಲಿನ ಸಂಪಾದಕರಿಗೆ ಕಳುಹಿಸಿಕೊಡಲಾಗಿದೆ.ಅವರನ್ನು ನೀವು utsahi@azimpremjifoundation.org ಯಲ್ಲಿ ಸಂಪರ್ಕಿಸಬಹುದು.

ಮಾನ್ಯ ಜೈಕುಮಾರ್ ರವರೆ ತಮಗೆ ಹೃತ್ಪೂರ್ವಕ ನಮಸ್ಕಾರಗಳು ನಾನು ಕೇಳಿರುವ್ ಸಲಹೆಗೆ ಸೂಕ್ತ ಪ್ರತಿಕ್ರಿ ಯಿಸಿದ್ದಕ್ಕಾಗಿ ನನಗೆ ಬಹಳ್
ಸಂತೋಷ್ ವಾಯಿತು ಅಲ್ಲದೆ ತಮ್ಮ ಸಂಪೂರ್ಣ ಪರಿಚಯ ನೀಡ್ಬೇಕೆಂದು ಕೋರುತ್ತೇನೆ .
ಧನ್ಯೆ ವಾದಗಳು
ಎಸ ಎಸ ಪಾಟೀಲ್
ಬೀದರ

19653 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು