ತರಗತಿ ಸಂಪನ್ಮೂಲ

19301 ನೊಂದಾಯಿತ ಬಳಕೆದಾರರು
7712 ಸಂಪನ್ಮೂಲಗಳು
ಸೂರ್ಯದೃಶ್ಯ ನಿರೂಪಣೆ | ಕೊಡುಗೆ:Worth Sharing |  Jul 04, 2018 ವಿಜ್ಞಾನ ಮತ್ತು ತಂತ್ರಜ್ಞಾನ | 0 ಮೆಚ್ಚುಗೆಗಳು

ಕರ್ನಾಟಕ ರಾಜ್ಯ ಪಠ್ಯಕ್ರಮದ ಕನ್ನಡ ವಿಜ್ಞಾನ

ಶಿಕ್ಷಣದಲ್ಲಿ ಬಸವತತ್ವ- ಹನುಮಂತರಾಜುಲೇಖನಗಳು | ಕೊಡುಗೆ:Azim Premji Foundation |  Jun 28, 2018 ಕಲೆ ಮತ್ತು ಮಾನವಿಕಗಳು, ಸಮಾಜ ಪಾಠಗಳು, ಅಭಿಪ್ರಾಯಗಳು ಮತ್ತು ಚಿಂತನೆಗಳು  | 0 ಮೆಚ್ಚುಗೆಗಳು

 ಸಾಮಾಜಿಕ ವ್ಯವಸ್ಥೆಯ ನಡುವೆ ಬದುಕುವ ನಾವು  ಇಂದು  ಸಮಾಜದಲ್ಲಿ ಘಟಿಸುತ್ತಿರುವ ಎಲ್ಲಾ ಆಗು ಹೋಗುಗಳಿಗೆ ಜವಾಬ್ದಾರರಾಗಿದ್ದೇವೆ.

ಕಲಿಯಿರಿ ಲೆಕ್ಕದ ಭಾಷೆ ಚಟುವಟಿಕೆ | ಕೊಡುಗೆ:TeacherPlus |  Jun 18, 2018 ಗಣಿತ | 0 ಮೆಚ್ಚುಗೆಗಳು

ಗಣಿತವೆಂದರೆ ಶಾಲೆಯ ಪಾಠಗಳಲ್ಲಿ ಅತಿ ಕಷ್ಟವಾದದ್ದು ಮತ್ತು ಮಕ್ಕಳಿಗೆ ಇಷ್ಟವೇಆಗದ ವಿಷಯವೆಂಬ ಭಾವನೆ ಇದೆ. ಬಹಳಷ್ಟು ಮಕ್ಕಳು ಇದು ಬಹಳ ಬೋರು ಹೊಡೆಸುವ ವಿಷಯ ಮತ್ತು ಬದುಕಿಗೆ ಏನೇನೂ ಸಂಬಂಧಪಡದಂತದ್ದು ಎಂದು ತಿಳಿದುಕೊಂಡಿರುತ್ತಾರೆ.ಹೀಗಿದ್ದರೂ, ಸ್ವಲ್ಪ ತಾಳ್ಮೆವಹಿಸಿದರೆ ಮತ್ತು ಗಣಿತದ ಸುತ್ತಲಿನ ತತ್ವಗಳನ್ನು ಅರಿತುಕೊಂಡರೆ ಮಕ್ಕಳಿಗೆ ಗಣಿತವು ಪ್ರಿಯ ವಿಷಯವಾಗಬಲ್ಲದು.

ಮಹಾತ್ಮಾ ಗಾಂಧಿ ಮತ್ತು ಅವರ ಕುಟುಂಬದೃಶ್ಯ ನಿರೂಪಣೆ | ಕೊಡುಗೆ:Worth Sharing |  Jun 21, 2018 ಸಮಾಜ ಪಾಠಗಳು | 0 ಮೆಚ್ಚುಗೆಗಳು

ಈ ವಿಡಿಯೋ ತೋರಿಸುತ್ತಾ ಅದರ ಇಂಗ್ಲೀಷ್  ಕೆಳವಿವರಗಳನ್ನು (Sub titles) ಮಕ್ಕಳಿಗೆ ಕನ್ನಡದಲ್ಲಿ ವಿವರಿಸಬಹುದು.

 

ಕರ್ನಾಟಕದ ಜಲಿಯನ್ ವಾಲಾಬಾಗ್ ಲೇಖನಗಳು | ಕೊಡುಗೆ:Azim Premji Foundation |  Jun 20, 2018 ಕಲೆ ಮತ್ತು ಮಾನವಿಕಗಳು, ಸಮಾಜ ಪಾಠಗಳು | 0 ಮೆಚ್ಚುಗೆಗಳು
 
ಸಂಖ್ಯೆಗಳೊಡನೆ ಒಡನಾಟಚಟುವಟಿಕೆ | ಕೊಡುಗೆ:TeacherPlus |  Jun 18, 2018 ಗಣಿತ | 0 ಮೆಚ್ಚುಗೆಗಳು

ಇಲ್ಲಿ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲಸ ಮಾಡುವಂಥ ಕೆಲವು ನವೀನ ಸಂಖ್ಯಾ ಚಟುವಟಿಕೆಗಳಿವೆ. ಅದನ್ನು ಮಾಡುವಾಗ ಅವರು ಸಾಕಷ್ಟು ಮೋಜನ್ನು ಹೊಂದುತ್ತಾರೆ.

ವರ್ಣಮಾಲೆದೃಶ್ಯ ನಿರೂಪಣೆ | ಕೊಡುಗೆ:Worth Sharing |  Jun 06, 2018 ಭಾಷೆ | 0 ಮೆಚ್ಚುಗೆಗಳು

.ಈ ವೀಡಿಯೊ ಜೀವನದಲ್ಲಿ ಮಗುವಿಗೆ ತಿಳಿದಿರಬೇಕಾದ ವಿವಿಧ ಪರಿಕಲ್ಪನೆಗಳನ್ನು ಒದಗಿಸುತ್ತದೆ, ಇದರಲ್ಲಿ ವರ್ಣಮಾಲೆಯು ಆಕಾರಗಳು, ಇತರ ಆಕಾರಗಳು ಮುಂತಾದ ಮೂಲಭೂತ.

ಪುಟಗಳು(_e):

ತರಗತಿ ಸಂಪನ್ಮೂಲ