ಹವೆ ಮತ್ತು ಹವಾಮಾನ

Download: 28.mp3

ಹವ್ಯಾಸಿ ಪವನ ವಿಜ್ಞಾನಿಯ ಜೊತೆ ಮಾತನಾಡುತ್ತಾ ಹವಾಮಾನದ ಬಗ್ಗೆ ತಿಳಿದುಕೊಳ್ಳುತ್ತಾರೆ.ಭೂಮಿಯ ಮೇಲಿನ ಉಷ್ಣತೆಯ ವ್ಯತ್ಯಾಸ ಗಾಳಿಯ ಚಲನೆ ಹವಾಮಾನವನ್ನು ನಿರ್ಧರಿಸುತ್ತವೆ.ವಾಣಿಜ್ಯ ಮಾರುತಗಳು, ಕಡಲ ಗಾಳಿ ಮತ್ತು ನೆಲಗಾಳಿ ಈ ಬದಲಾವಣೆಗೆ ಕಾರಣ. ಈ ಧ್ವನಿ ನಿರೂಪಣೆ ಕೇಳಿರಿ.

ಕಾಲಾವಧಿ: 
00 hours 30 mins
18465 ನೊಂದಾಯಿತ ಬಳಕೆದಾರರು
7225 ಸಂಪನ್ಮೂಲಗಳು