ಖಗೋಳ ವಿಜ್ಞಾನಿ ಆಗುವುದು ಹೇಗೆ?ಮತ್ತಿತರ ಪ್ರಶ್ನೆಗಳು

ಆಕಾಶದಷ್ಟು ಅದ್ಭುತ  ದೃಶ್ಯ ಮತ್ತೊಂದಿಲ್ಲ. ಮಕ್ಕಳ ಮನಸ್ಸಿನಲ್ಲಿ ಇದರ ಬಗ್ಗೆ ಅನೇಕ ಪ್ರಶ್ನೆಖಂಡಿತ ಏಳುತ್ತವೆ. ಇಂತಹ ಪ್ರಶ್ನೆಗಳಿಗೆ ಪ್ರೊ||  ಎಚ್.ಆರ್. ರಾಮಚಂದ್ರ ರಾವ್ ಉತ್ತರಿಸುತ್ತಾರೆ.ಈ ಧ್ವನಿ ನಿರೂಪಣೆ  ಕೇಳಿ.

ಕಾಲಾವಧಿ: 
00 hours 35 mins
18450 ನೊಂದಾಯಿತ ಬಳಕೆದಾರರು
7211 ಸಂಪನ್ಮೂಲಗಳು