ಬಾನಂಗಳದ ಬೆಳಕುಗಳು

ರಾತ್ರಿಯ ಬಾನಂಗಳಕ್ಕಿಂತ ನಿಗೂಢ ನಿರಂತರ ಚಲನಶೀಲ ಆಕರ್ಷಕ ನೋಟ ಇನ್ನೊಂದಿಲ್ಲ. ಪ್ರಾಗೈತಿಹಾಸಿಕ ಮಾನವನಿಂದ ಹಿಡಿದು ಇಂದಿನ ಮಕ್ಕಳವರೆಗೆ ಎಲ್ಲರೂ ಅದರ ಮೆರುಗನ್ನು ಮತ್ತು ಬೆರಗನ್ನು ಕಂಡು ವಿಸ್ಮಯಪಟ್ಟಿದ್ದಾರೆ ಮತ್ತು ವಿಶ್ಲೇಷಿಸಲು ಪ್ರಯತ್ನಿಸಿದ್ದಾರೆ. ಆಧುನಿಕ ಯುಗದಲ್ಲಿ ಆಕಾ‍ಶದಲ್ಲಿ ಕಾಣಬರುವ ಬೆಳಕೆಲ್ಲವೂ ಶುದ್ದಾಂಗ ಆಕಾಶಕಾಯವಲ್ಲ ಎತ್ತರದ ಕಟ್ಟಡದ ತುದಿದೀಪವಿರಬಹುದು.ವಿಮಾನವಿರಬಹುದು.ಕೃತಕ ಉಪಗ್ರಹವಿರಬಹುದು. ಇವನ್ನೆಲ್ಲಾ ಗುರುತಿಸುವುದಕ್ಕೆ ಒಂದು ಸುಲಭೋಪಾಯದ ಭಿತ್ತಿಪತ್ರವನ್ನು ಸ್ವಾರಸ್ಯಕರವಾಗಿ ಮತ್ತು ವಿನೋದಮಯವಾಗಿ www.leagueofthelostcauses.com   ಸೃಜನಕಾರರಾದ Holly ಅವರು ಚಿತ್ರಿಸಿದ್ದಾರೆ. ಅದನ್ನು ಕನ್ನಡಿಸಿ ಇಲ್ಲಿ ಕೊಡಲಾಗಿದೆ. ಈ SKY CHARTನ ತಮಿಳು ರೂಪವನ್ನು ಕಂಡು ಹೋಲಿ ಯವರು ಹೀಗೆ ಬರೆದಿದ್ದಾರೆ.

"In a heartening testament to the universal appeal of stargazing, The League's sky chart has been honored with not merely a fourth translation, but its first into a Dravidian language! Many thanks to Krithika and Rajkishore for this Tamil version, now featured on the Teachers of India education site.

Admirers of astronomy humor truly are the gift that keeps on giving. That stretch of time in August 2013 when I unsocially sequestered myself in a room to draw a bunch of boxes and arrows while cousins frolicked on the beach was totally worth it!"

Now the SKY CHART is in KANNADA also.( Translated by Jaikumar Mariappa.)

 

 

19922 ನೊಂದಾಯಿತ ಬಳಕೆದಾರರು
7801 ಸಂಪನ್ಮೂಲಗಳು