ಪೈ ದಿನವನ್ನು ಆಚರಿಸಿರಿ.

ಪೈ ಎಂಬ ಅನಂತ ಸಂಖ್ಯೆಯ ಸೌಂದರ್ಯ & ಸಾರ್ವತ್ರಿಕತೆಯನ್ನು  ಪರಿಚಯಿಸಲು ಮತ್ತು ಪರಿಶೋಧಿಸಲು ನಾವು ಸಂಗ್ರಹಿಸಿದ ಕೆಲವು ಚಟುವಟಿಕೆಗಳನ್ನು ನಿಮಗೆ ನೀಡುತ್ತಿದ್ದೇವೆ. ಇಂದು ಪ್ರಯತ್ನಿಸಿ, ಮತ್ತು ವಿಶ್ವ ಪೈ ದಿನವನ್ನು.ಆಚರಿಸಿರಿ.

 

1. ನಿಮ್ಮ ಆಯ್ಕೆಯ ಯಾವುದೇ ವೃತ್ತವನ್ನು ತೆಗೆದುಕೊಳ್ಳಿ.  ಮುಂದೆ ಅದೇ ತರಹದ  4  ವೃತ್ತಗಳನ್ನು ರಚಿಸಿರಿ.

 

2. ತ್ರಿಜ್ಯದ ಉದ್ದ ಏನೇ ಇರಲಿ  ಸುತ್ತಳತೆಯನ್ನು ನೀವು ಹರಡಿದಾಗ ಅದು ಯಾವಾಗಲೂ ಪೈ ಉದ್ದವನ್ನು  ನೀಡುತ್ತದೆ. 

(Image: Wikimedia Foundation)

 

 

 

                                       ಗಮನಿಸಿ: ಪೈ ಅಂದಾಜು ಮೌಲ್ಯ 22/7  ಅನ್ನು ಇತ್ತೀಚಿನ ದಿನಗಳಲ್ಲಿ 3.14 ಒಂದು ದಶಮಾಂಶ ವಾಗಿ ಪ್ರಾತಿನಿಧ್ಯ ಮಾಡಲಾಗುತ್ತಿದೆ

 

3.    ಈ ಕ್ಲಿಪ್ (2: 30min) ಹೆಸರಾಂತ ಗಣಿತದ ಕಥೆ ಎಂಬ ಬಿಬಿಸಿ ಸರಣಿಯಲ್ಲಿ ಪ್ರೊಫೆಸರ್ ಮರ್ಕಸ್ ಡು ಸೌತಾಯ್ ಅವರು ಭಾರತದ ಕೇರಳದ ಗಣಿತಜ್ಞ ಮಾಧವ ಲೆಬ್ನಿಟ್ಜ್ ಮೊದಲು ಎರಡು ಶತಮಾನಗಳ ಹಿಂದೆಯೇ ಅಂದರೆ 15 ನೇ ಶತಮಾನದಲ್ಲಿ ಪೈ ಲೆಕ್ಕಾಚಾರ ಮಾಡಿದ ವಿಧಾನವನ್ನು  ಹೇಳಿದ್ದಾರೆ ಅಲ್ಲಿ. ಅದ್ಭುತ ಅಲ್ಲವೇ 

4( 1/1 - 1/3 + 1/5 - 1/7 + 1/9 - 1/11 + 1/13 - ...... ) = π

 

4. ಈಗ, ಈ ಒಂದು ಚಟುವಟಿಕೆ ಪ್ರಯತ್ನಿಸಿ. ಸರಳ ಮತ್ತು ಅತ್ಯಂತ ಆಶ್ಚರ್ಯಕರವಾದದ್ದು! ಇದು ಬಫನ್ ರಿಂದ ಕೊಡುಗೆ.

ಬೇಕಾದ ಸಾಮಗ್ರಿ: ಒಂದು ಪೆನ್, ಪೇಪರ್ ಮತ್ತು ಎಸೆಯಲು ಕೆಲವು ಪೊರಕೆ ಕಡ್ಡಿ ತುಣುಕುಗಳು

[ನಾವು ಕಾಗದದ ಕ್ಲಿಪ್ಗಳನ್ನು  ಬಳಸಿದೆವು. ನೀವು ಪೆನ್ ಕ್ಯಾಪ್, ಬೆಂಕಿಕಡ್ಡಿ ತುಂಡುಗಳನ್ನು  ಬಳಸಬಹುದು (ಅವು ನೇರ & ಸಮಾನ ಉದ್ದ ಇರಬೇಕು)]

 

Draw parallel lines on paper/floor that have a perpendicular gap of 2 paper clip length. 

Take large number of clips and just throw them on it. That's it!

 

ಎಷ್ಟು ಕ್ಲಿಪ್ ಗಳಿವೆ ಎಣಿಸಿರಿ. 

ಸಾಲು ಮುಟ್ಟಿದ ಕ್ಲಿಪ್ ಗಳನ್ನು  ಎಣಿಸಿ.

 

ನೀವು ಸಾಲು ಮುಟ್ಟಿದ ಕ್ಲಿಪ್ ಗಳಿಂದ ಒಟ್ಟು ಕ್ಲಿಪ್ ಗಳ ಸಂಖ್ಯೆಯನ್ನು  ಭಾಗಿಸಿದಾಗ,  ಉತ್ತರ ಪೈ ಗೆ ಹತ್ತಿರ ವಾಗಿರುತ್ತದೆ!

 

ನೀವು ಹೆಚ್ಚು ಹೆಚ್ಚು ಕ್ಲಿಪ್ಗಳನ್ನು ಎಸೆದರೆ , ನೀವು ಪೈಗೆ ಹತ್ತಿರ ದ ಉತ್ತರ ಪಡೆಯುತ್ತೀರ. ಇದು ನಂಬಲು ಕಷ್ಟ ಅಲ್ಲವೇ?

ಸೌಜನ್ಯ Numberphile

 

 

For those who wish to enjoy the eternal pi musically here is aSongScout's tribute piano.

 

18624 ನೊಂದಾಯಿತ ಬಳಕೆದಾರರು
7274 ಸಂಪನ್ಮೂಲಗಳು