ಗ್ಯಾಲಕ್ಸಿಗಳವಿಲೀನ

ಕ್ಷೀರಪಥ (ಆಕಾಶಗಂಗೆ) ಮತ್ತು ಆಂಡ್ರೊಮಿಡಾದ ವಿಲೀನದ ಸಮಯದಲ್ಲಿ  ಸಂಭವಿಸುವ ದೊಡ್ಡ ನಿಹಾರಿಕೆಯ ಹೇಗೆ ಸಂಭವಿಸಬಹುದು ಎಂಬುದರ ಬಗ್ಗೆ ಕಂಪ್ಯೂಟರ್ ದೃಶ್ಯೀಕರಣಗಳನ್ನು ನೀಡುತ್ತಿರುವ ಈ ವಿಡಿಯೋ  ವಿಶೇಷವಾಗಿ ಆಸಕ್ತಿದಾಯಕವಾಗಿದೆ.

ಹೊಸ ಹಬಲ್ ವೀಕ್ಷಣೆಗಳ ಪ್ರಕಾರ ನಮ್ಮ ನಿಹಾರಿಕೆಯಾದ ಆಕಾಶ ಗಂಗೆ (ಕ್ಷೀರ ಪಥವು) ಭೌತಿಕವಾಗಿ ಸಂಘರ್ಷಿಸಿ ಮತ್ತು ಆಂಡ್ರೊಮಿಡಾ ಗ್ಯಾಲಕ್ಸಿಯಲ್ಲಿ ವಿಲೀನಗೊಳ್ಳುತ್ತದೆ ಎನ್ನುತ್ತವೆ ... ಸುಮಾರು 4 ಶತಕೋಟಿ ವರ್ಷಗಳಲ್ಲಿ ಇದು ಆಗುತ್ತದೆ. ಈ ಘಟನೆಯು ಹೇಗೆ ನಡೆಯುತ್ತದೆ ಎಂದು ನಾವು ಭಾವಿಸುತ್ತೇವೆ ಎಂಬುದನ್ನು ಈ ವಿಡಿಯೋ ಸಂಭಾವ್ಯ ಚಲ ದೃಶ್ಯವಾಗಿ ತೋರಿಸುತ್ತದೆ, ಈ ಎರಡು ವಿಲೀನಗೊಳ್ಳಲು ಸುಮಾರು 2 ಶತಕೋಟಿ ವರ್ಷಗಳನ್ನು ತೆಗೆದುಕೊಳ್ಳುತ್ತದೆ.

 

 

18488 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು