ಪಂಚಾಂಗ ಚಟುವಟಿಕೆ

Resource Info

ಮೂಲ ಮಾಹಿತಿ

ವಿಷಯ- ಭೂಗೋಳ

ಸ್ತರ - ತರಗತಿ VIII ಮತ್ತು ಮೇಲ್ಪಟ್ಟು

ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ

ಪಂಚಾಂಗ ಚಟುವಟಿಕೆ

 

ಕಾಲಾವಧಿ: 
00 hours 45 mins
ಪೀಠಿಕೆ: 

ಪರಂಪರಾಗತವಾಗಿ ನಾವು ವಿವಿಧ ಪಂಚಾಂಗಗಳನ್ನು ಅನುಸರಿಸುತ್ತೇವೆ ಫಸ್ಲಿ ಪದ್ದತಿ ,ಕ್ರೈಸ್ತ ಪದ್ದತಿ ಮತ್ತು ಹಿಂದೂ ಪಂಚಾಂಗಗಳನ್ನು ಅನುಸರಿಸುತ್ತವೆ.ಪಂಚಾಂಗಗಳಲ್ಲಿ  ಒಂದು ಪ್ರದೇಶದಲ್ಲಿ ಅಕ್ಷಾಂಶ ರೇಖಾಂಶಗಳ ಆಧಾರದ ಮೇಲೆ ವರ್ಷದ   ವಿವಿಧ ದಿನಗಳಲ್ಲಿ ಸೂರ್ಯೋದಯ  ಮತ್ತು  ಸೂರ್ಯಾಸ್ತಗಳ ಸಮಯವನ್ನು ಕೊಟ್ಟಿರುತ್ತಾರೆ. ಅದರ ಆಧಾರದ ಮೇಲೆ ಈ ಚಟುವಟಿಕೆಯನ್ನು ರಚಿಸಲಾಗಿದೆ.

ಉದ್ದೇಶ: 

1. ಭ್ರಮಣ (rotation), ಪರಿಭ್ರಮಣ(revolution) ಮತ್ತು ಋತುಗಳ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು.

2. ಸಂಖ್ಯಾಶಾಸ್ತ್ರೀಯ ವಿಧಾನ ಬಳಸಿ ಒಂದು ಭೌಗೋಳಿಕ ಕೌಶಲ್ಯ ಉಪಯೋಗಿಸುವುದು. ಈ ಕೌಶಲ್ಯವು ಸಂಗ್ರಹಿಸುವುದು, ಪಟ್ಟಿ ತಯಾರಿ, ಲೆಕ್ಕಮಾಡುವುದು ಮತ್ತು ಬಾರ್ ಗ್ರಾಫ್ ಮೂಲಕ ದತ್ತಾಂಶ ಪ್ರಸ್ತುತಪಡಿಸಲು ಸಾಮರ್ಥ್ಯವನ್ನು ಬೆಳೆಸುತ್ತದೆ. ಬಾರ್ ಗ್ರಾಫ್ ಅನ್ನು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಬಳಸಲಾಗುತ್ತದೆ.

ಅಗತ್ಯವಸ್ತುಗಳು : ಎ. ಯಾವುದೇ ಇತರ ಭಾಷೆಯಲ್ಲಿ ಪಂಚಾಂಗ. ಗ್ರಾಫ್ ಕಾಗದಗಳು.

ಚಟುವಟಿಕೆ ಹಂತಗಳು: 

ಹಂತಗಳು:

ಇದು ಒಂದು ಗುಂಪು ಚಟುವಟಿಕೆ ಇಲ್ಲಿ 6 ಜೋಡಿಗಳಿರುತ್ತಾರೆ : ಪ್ರತಿಯೊಂದು ಜೋಡಿ ವರ್ಷದ ಯಾವುದೋ ಒಂದು ತಿಂಗಳ ಬಗ್ಗೆ ಕೆಲಸ ಮಾಡುತ್ತದೆ.

  ಹಂತ 1: ಪ್ರತಿಯೊಂದು ಗುಂಪಿಗೂ ಕೆಳಗಿನ ಕೋಷ್ಟಕ ನಮೂನೆ ರೂಪದಲ್ಲಿ ನೀಡಲಾಗುತ್ತದೆ. ಅವರು 365 ದಿನಗಳ ಸೂರ್ಯೋದಯ ಮತ್ತು

ಸೂರ್ಯಾಸ್ತ ದ ಸಮಯವನ್ನು ಮತ್ತು ನಿರ್ದಿಷ್ಟ ದಿನಾಂಕ ಮತ್ತು ಋತುವಿನಲ್ಲಿ ಬರುವ ಸ್ಥಳೀಯ ಹಬ್ಬಗಳ  ಮಾಹಿತಿಯನ್ನು ಭರ್ತಿಮಾಡಬೇಕು.

EG. ಪಂಚಾಂಗದ ವರ್ಷ-2015-16

1

2

3

4

5

6

7

8

ತಿಂಗಳು

ದಿನ

ಸೂರ್ಯೋದಯ

ಸೂರ್ಯಾಸ್ತ

ದಿನದ ದೀರ್ಘತೆ

ರಾತ್ರಿಯ

ದೀರ್ಘತೆ

ಋತು

ಹಬ್ಬ

 

 

ಡಿಸೆಂಬರ್

1-12-15

 

 

 

 

 

 

 

 

ಚಳಿಗಾಲ

 

2-12-15

 

 

 

 

 

 

 

 

 

 

 

31 ದಿನಗಳು

 

 

 

 

 

ಕ್ರಿಸ್ಮಸ್

ಜನವರಿ

1-01-16

 

 

 

 

 

2-01-16

 

 

 

 

ಸಂಕ್ರಾಂತಿ

 

 

 

 

 

 

31  ದಿನಗಳು

 

 

 

 

 

 

ಫೆಬ್ರವರಿ

 

 

 

 

 

 

28 ದಿನಗಳು

 

 

 

 

ವಸಂತ ಪಂಚಮಿ

 

 

 

 

 

 

ಮಾರ್ಚ್

1-03-2016

 

 

 

 

ವಸಂತ

ಹೋಳಿ

 (ದಿನದ ದೀರ್ಘತೆ=  ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಸಮಯ, ರಾತ್ರಿಯ ದೀರ್ಘತೆ = 24 ಗಂಟೆಗಳು- ದಿನದ ದೀರ್ಘತೆ)

ಹಂತ 2

ಮಾಸಿಕ ದಿನ ಮತ್ತು ರಾತ್ರಿಯ  ನಡುನೆಲೆ(mean) ಉದ್ದವನ್ನು ಲೆಕ್ಕಹಾಕಿ ಕೋಷ್ಟಕ ಭರ್ತಿಮಾಡಿರಿ.

ಮಾಸಿಕ ದಿನ ಮತ್ತು ರಾತ್ರಿ,ಯ  ನಡುನೆಲೆ(mean) ಉದ್ದವನ್ನು ಲೆಕ್ಕಹಾಕಿರಿ.

ಒಂದು ತಿಂಗಳ ದಿನಗಳ ಎಲ್ಲಾ ದಿನಗಳ (30/31/28/29) ಉದ್ದವನ್ನು ಕೂಡಿರಿ ಮತ್ತು ಆ ತಿಂಗಳ ದಿನಗಳ ನಿಖರವಾದ ಸಂಖ್ಯೆಯ ಮೂಲಕ ಭಾಗಿಸಿರಿ.

ಒಂದು ತಿಂಗಳ ಎಲ್ಲಾ (30/31/28/29) ರಾತ್ರಿಗಳ ಉದ್ದವನ್ನು ಕೂಡಿರಿ ಮತ್ತು  ಆ ತಿಂಗಳ ದಿನಗಳ ನಿಖರವಾದ ಸಂಖ್ಯೆಯ ಮೂಲಕ ಭಾಗಿಸಿರಿ.

ತಿಂಗಳು,

ದಿನದ ಸರಾಸರಿ ಉದ್ದ

ರಾತ್ರಿಯ ಸರಾಸರಿ ಉದ್ದ

ಡಿಸೆಂಬರ್

 

 

ಜನವರಿ

 

 

ಫೆಬ್ರವರಿ

 

 

ಮಾರ್ಚ್

 

 

ಏಪ್ರಿಲ್

 

 

ಮೇ

 

 

ಜೂನ್

 

 

ಜುಲೈ

 

 

ಅಗಸ್ಟ್

 

 

ಸೆಪ್ಟಂಬರ್

 

 

ಅಕ್ಟೋಬರ್

 

 

ನವೆಂಬರ್

 

 

ಡಿಸೆಂಬರ್

 

 

ಋತುಗಳನ್ನು ರಚಿಸುವಂತೆ ದಿನಗಳ ಮತ್ತು ರಾತ್ರಿ ವಿವಿಧ ಉದ್ದ ತೋರಿಸುವ ಬಾರ್ ಗ್ರಾಫ್ ರಚಿಸಿ.

ಬಾರ್ ಗ್ರಾಫ್ ವಿಶ್ಲೇಷಣೆ:

ಕೆಳಗಿನ ಚಿತ್ರ ನೋಡಿ  ದಿನ ಮತ್ತು ರಾತ್ರಿ ಉದ್ದ –ಸರಿ ಹೊಂದಿಸಿರಿ. ಚಿತ್ರ 1

ಭೂಮಿಯ ಪರಿಭ್ರಮಣ ಮತ್ತು  ಓಲಿರುವಿಕೆಯಿಂದ ಎಂದು ಹಗಲು ರಾತ್ರಿ ವಿವಿಧ ಉದ್ದ ಹೇಗೆ ಉಂಟಾಗುತ್ತದೆ –ಎಂದು ಅರ್ಥಮಾಡಿಕೊಳ್ಳಿ  .

ಚಿತ್ರ 1

 ಭೂಮಿಯ ಪರಿಭ್ರಮಣ ಮತ್ತು  ಓಲಿರುವಿಕೆಯಿಂದ ಋತುಗಳು ಹೇಗೆ ಉಂಟಾಗುತ್ತವೆ  ಎಂದು ಅರ್ಥಮಾಡಿಕೊಳ್ಳಿ  ಮತ್ತು ಚರ್ಚಿಸಿರಿ.

19655 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು