ನೆರೆಹೊರೆಯ ಭಾಷೆಯ ಪದಕೋಶ

ಬಹುಭಾಷಾ ಸಾಮರ್ಥ್ಯ

Resource Info

ಮೂಲ ಮಾಹಿತಿ

ಯಾವುದೇ ಪ್ರದೇಶದಲ್ಲಿ ಕೊಳ್ಕೊಡೆ ಇಲ್ಲದೆ ಯಾರೂ ಸಮಾಜದಲ್ಲಿ ವಾಸಿಸಲು ಸಾಧ್ಯವಿಲ್ಲ.ವಿವಿಧ ಭಾಷೆಯ ವಿವಿಧ ಆಚರಣೆಗಳ ವಿವಿಧ ಸಂಪ್ರದಾಯಗಳ ಜನರು ಸಮುದಾಯದಲ್ಲಿ ವಾಸಿಸುತ್ತರುತ್ತಾರೆ. ಇದರಲ್ಲಿ ಭಾಷೆ ಮಕ್ಕಳ ಕುತೂಹಲವನ್ನು ಸೆಳೆಯುವಂತಹುದು. ಈ ಯೋಜನೆಯಲ್ಲಿ ಅಲೆಮಾರಿ ಜನಾಂಗವಾದ ಲಂಬಾಣಿ ಬುಡಕಟ್ಟಿನವರ ಭಾಷೆಯನ್ನು ಮಕ್ಕಳು ಅಧ್ಯಯನ ಮಾಡಿರುತ್ತಾರೆ.

ಕಾಲಾವಧಿ: 
02 hours 00 mins
ಪೀಠಿಕೆ: 

ಮಕ್ಕಳು ತಮ್ಮಭಾಷೆಯನ್ನು ಕಲಿಯುವುದರ ಜೊತೆಗೆ ಪರಿಸರದ ಸುತ್ತಮುತ್ತ ಇರುವ ಇತರ ಭಾಷೆಗಳನ್ನೂ ಬಲುಬೇಗ  ಕಲಿತುಬಿಡುತ್ತಾರೆ.ಈ ಸಾಮರ್ಥ್ಯವನ್ನೇ ಆಧಾರವಾಗಿ ಇಟ್ಟುಕೊಂಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಪ್ಪಿ ಅವರು ಲಂಬಾಣಿ ಭಾಷಾ ಸಮಾನಾರ್ಥಕ ವಾಕ್ಯಗಳು  ಮತ್ತು ಪದಪುಂಜಗಳನ್ನು ಸಂಗ್ರಹಿಸಿದ್ದಾರೆ.

 

18450 ನೊಂದಾಯಿತ ಬಳಕೆದಾರರು
7211 ಸಂಪನ್ಮೂಲಗಳು