ಚಿತ್ರಗಳಿಂದ ಕಥೆ ರಚಿಸುವುದು

Resource Info

ಮೂಲ ಮಾಹಿತಿ

ರಾಡ್ಲೋವ್ನ ಚಿತ್ರ ಕಥೆಗಳನ್ನು 1960 ರಲ್ಲಿ ಮಾಸ್ಕೋದ ರಾಡುಗ ಪಬ್ಲಿಷರ್ಸ್ ಪ್ರಕಟಿಸಿದರು. ಈ ಬಾಲ ಸ್ನೇಹಿ ಪುಸ್ತಕವು ಚಿತ್ರ ರೂಪದ ಕಥೆಗಳನ್ನು ಹೊಂದಿದೆ, ಇದು ವಿನೋದ,ತುಂಟತನ ಮತ್ತು ಆಶ್ಚರ್ಯಭರಿತವಾಗಿದೆ. ಈ ಕಥೆಗಳು ಧರ್ಮೋಪದೇಶ, ಬೋಧನೆ ಅಥವಾ ಕಲಿಸಲು ಪ್ರಯತ್ನಿಸುವುದಿಲ್ಲ. ಮಕ್ಕಳಿಗಾಗಿ ಅಪ್ಪಟ ವಿನೋದ ನೀಡುತ್ತವೆ.

 

 ಈ ರಾಡ್ಲೋವ್ನ ಪುಸ್ತಕವನ್ನು Archive.org. ನಲ್ಲಿ ಅರವಿಂದ ಗುಪ್ತಾ ಹಂಚಿಕೊಂಡಿದ್ದಾರೆ. ಇಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿ.

ಕಾಲಾವಧಿ: 
00 hours 45 mins
ಉದ್ದೇಶ: 

ಇಲ್ಲಿ ಕಥೆಗಳು ಪದಗಳಲ್ಲಿ ಇಲ್ಲ - ಚಿತ್ರಗಳ ಸರಣಿ ಮಾತ್ರ ಇದೆ, ಮಕ್ಕಳು ತಮ್ಮದೇ ಕಥೆಗಳನ್ನು ರೂಪಿಸಬಹುದು. ಒಂದು ನಿರ್ದಿಷ್ಟ ಕಥೆಯ ಚಿತ್ರಗಳನ್ನು ಕತ್ತರಿಸಿ ಗೋಜಲುಗೊಳಿಸಬಹುದು ಮತ್ತು ನಂತರ ಅದರ ಸರಿಯಾದ ಅನುಕ್ರಮದಲ್ಲಿ ಮಕ್ಕಳು ಅವುಗಳನ್ನು ವ್ಯವಸ್ಥೆಗೊಳಿಸಬಹುದು.

 

ನೀವು ವಿದ್ಯಾರ್ಥಿಗಳಿಗೆ ಈ ಚಿತ್ರಗಳಿಗೆ ಬಣ್ಣವನ್ನು ಬಳಿಯಲು ಕೇಳಬಹುದು!

 

ಅಲ್ಲದೇ, ತಾವು ರಚಿಸುವ ಸಹಕಾರಿ ಚಿತ್ರ ಕಥೆ ಯೋಜನೆ ತಯಾರಿಸಲು ಮಕ್ಕಳಿಗೆ ಪ್ರೇರಣೆ ಏಕೆ ನೀಡಬಾರದು!

ಚಟುವಟಿಕೆ ಹಂತಗಳು: 

ಇಬ್ಬರು ಮಿತ್ರರು

*

ಮೂರ್ಖ ಮೇಕೆಗಳು

*

ಬಾತಿನ ಮೇಲೆ ಮೊಲದ ಸವಾರಿ

ಚೆಂಡು ಎಲ್ಲಿದೆ?

ಟೋಪಿ ಹೊರಟಿತು ಸವಾರಿ

ಎಲ್ಲಿ ನನ್ನ ಕಾಲುಚೀಲ

17921 ನೊಂದಾಯಿತ ಬಳಕೆದಾರರು
6752 ಸಂಪನ್ಮೂಲಗಳು