ಕಲಿಕಾ ಸಾಧನವಾಗಿ ಕನ್ನಡಕ

Resource Info

ಮೂಲ ಮಾಹಿತಿ

 ತರಗತಿಯಲ್ಲಿ ಪಾಠಮಾಡುವಾಗ ವಿವಿಧ ಪರಿಕಲ್ಪನೆಗಳನ್ನು ಪರಸ್ಪರ ಹೊಂದಿಸಿ ಪಾಠ ಕಲಿಸಲು ಕನ್ನಡಕವು ಉತ್ತಮ ಸಂಪನ್ಮೂಲವಾಗಬಲ್ಲದು.

ಕಾಲಾವಧಿ: 
00 hours 40 mins
ಪೀಠಿಕೆ: 

ಪರಸ್ಪರ ಸಂಬಂಧವುಳ್ಳ ವಿವಿಧ ಪರಿಕಲ್ಪನೆಗಳನ್ನು ಹೊಂದಿಸಿ ಕೊಂಡು ತರಗತಿಯಲ್ಲಿ ಪಾಠಮಾಡುವಾಗ ಪಾಠ ಕಲಿಸಲು ಕನ್ನಡಕವು ಉತ್ತಮ ಸಂಪನ್ಮೂಲವಾಗಬಲ್ಲದು.ಅದರ ಮೂಲಕ ಏನೇನು ಕಲಿಸಬಹುದು ಎಂದು ನೋಡೋಣಬನ್ನಿ.

ಉದ್ದೇಶ: 

ಕನ್ನಡಕಗಳನ್ನು ಈ ಮುಂದಿನವನ್ನು ಶೋಧಿಸಲು ಬಳಸಬಹುದು.

  •  ಸಮಪಾರ್ಶ್ವ ಸೌಷ್ಟವ
  •  ಒಮ್ಮುಖ ಕದ ಹೇಗೆ ಕೆಲಸ ಮಾಡುತ್ತದೆ.
  • ಆರ್ಕಿಮಿಡಿಸ್ನ ಸ್ಕ್ರೂ(ತಿರುಪು)
  •  ಪಾರದರ್ಶಕತೆ ಮತ್ತು ಅಪಾರದರ್ಶಕತೆ
  •  ವಿಶಾಲ ಕೋನ
  •  ನೆರವು ಸಾಧನಗಳು
ಚಟುವಟಿಕೆ ಹಂತಗಳು: 

17831 ನೊಂದಾಯಿತ ಬಳಕೆದಾರರು
6718 ಸಂಪನ್ಮೂಲಗಳು