ಕರುಳಿನ ಮಡಿಕೆಗಳು -ಪ್ರಾತ್ಯಕ್ಷಿಕೆ

Resource Info

ಮೂಲ ಮಾಹಿತಿ

ಮನುಷ್ಯರ  ಆಹಾರ ಪಚನವಾಗಿ ದೇಹದಲ್ಲಿ ಸೇರಿಕೊಳ್ಳಬೇಕಾದರೆ ;ಸಣ್ಣ ಕರುಳಿನ ಒಳಮೈ ವಿಸ್ತೀರ್ಣ ಒಂದು ಫುಟ್ಬಾಲ್ ಮೈದಾನದಷ್ಟು  ಇರಬೇಕಾದ ಅಗತ್ಯವಿದೆ,ಆದರೆ ಮನುಷ್ಯರ ಕಿಬ್ಬೊಟ್ಟೆ  ಅಂತಹ ದೊಡ್ಡ ಮೇಲ್ಮೈಪ್ರದೇಶವನ್ನು ತನ್ನೊಳಗೆ ಅಡಗಿಸಿಟ್ಟು ಕೊಂಡಿರುತ್ತದೆ  ಎಂಬುದರೆ ಪ್ರಾತ್ಯಕ್ಷಿಕೆ ಇಲ್ಲಿದೆ. ಮಾದರಿಯಲ್ಲಿ ಒಂದು ಕೈಯಲ್ಲಿ 'ರಚನೆ, ಕಾರ್ಯವಿಧಿ ಮತ್ತು ಮಿತ ಪ್ರದೇಶ ಬಳಸಿಕೊಳ್ಳುವುದರ ಬಗ್ಗೆ ಒಂದು ಮಾಡಿಕಲಿ ಅನುಭವವಿಲ್ಲಿದೆ.

ಕಾಲಾವಧಿ: 
00 hours 40 mins
ಉದ್ದೇಶ: 

 ಪಚನದ ಮತ್ತು ಆಹಾರದ ಹೀರಿಕೊಳ್ಳುವಿಕೆಯ ದಕ್ಷ ಕಾರ್ಯನಿರ್ವಹಣೆಗೆ ಮೇಲ್ಮೈ ವಿಸ್ತೀರ್ಣದ ಪ್ರಾಮುಖ್ಯತೆಯನ್ನು ಅನ್ವೇಷಿಸುವುದು ಮತ್ತು ವೀಕ್ಷಿಸುವುದು.

ಚಟುವಟಿಕೆ ಹಂತಗಳು: 

ಜೀರ್ಣಿಸುವ & ರಕ್ತಪ್ರವಾಹಕ್ಕೆ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಂಕೀರ್ಣ ಪ್ರಕ್ರಿಯೆ ಪೂರೈಕೆಯಲ್ಲಿ  ಸಣ್ಣ ಕರುಳು ಒಂದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆಸಮರ್ಥವಾಗಿ  ಆಹಾರ ಹೀರಿಕೊಳ್ಳುವ ದೊಡ್ಡ ಮೇಲ್ಮೈ ಪ್ರದೇಶದಲ್ಲಿ ಅಗತ್ಯವಿದೆ. ಆದರೆ ಆರೋಗ್ಯಕರ ಜೀವನಕ್ಕೆ   ಮಾನವ ಸೊಂಟದ ವ್ಯಾಸವನ್ನು ಹೆಚ್ಚು ಕಡಿಮೆ ನಿರ್ದಿಷ್ಟವಾಗಿಸಲಾಗಿದೆ. ಕರುಳು ಹೇಗೆ  ಅದರಲ್ಲಿ ಹೊಂದಿಕೊಳ್ಳುತ್ತವೆ ?

ವಿದ್ಯಾರ್ಥಿಗಳು ಒಂದು ಸಮಾನ ಮಾದರಿ ಮಾಡಿ  ಪರಿಶೀಲಿಸಬಹುದು.

 

 

17900 ನೊಂದಾಯಿತ ಬಳಕೆದಾರರು
6744 ಸಂಪನ್ಮೂಲಗಳು